ಮಂಗಳವಾರ, ಸೆಪ್ಟೆಂಬರ್ 21, 2021
21 °C

ಮುಂಗಾರು ಅಧಿವೇಶನ: 89 ಗಂಟೆ ಅವಧಿ ವ್ಯರ್ಥ, ಆಗಿರುವ ವೆಚ್ಚ ₹ 133 ಕೋಟಿ!

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದಂದಿನಿಂದ ಇದುವರೆಗೂ ನಿಗದಿತ 107 ಗಂಟೆಗಳಲ್ಲಿ ಕೇವಲ 8 ಗಂಟೆಯಷ್ಟೇ ಕಲಾಪ ನಡೆದಿದೆ. ಕಲಾಪ ನಡೆಸಲು ಈ ಅವಧಿಯಲ್ಲಿ ಆಗಿರುವ ವೆಚ್ಚ ₹ 133 ಕೋಟಿಗೂ ಅಧಿಕ.

ಸರ್ಕಾರದ ಮೂಲಗಳ ಪ್ರಕಾರ, ಮುಂಗಾರು ಅಧಿವೇಶನದ ಬಹುತೇಕ ಅವಧಿಯನ್ನು ಪೆಗಾಸಸ್‌ ಗೂಢಚರ್ಯೆ ಒಳಗೊಂಡಂತೆ ವಿವಿಧ ವಿಷಯಗಳ ಬಗ್ಗೆ ವಿರೋಧಪಕ್ಷಗಳು ನಡೆಸಿದ ಪ್ರತಿಭಟನೆ ಆವರಿಸಿತ್ತು. ಜುಲೈ 19ರಂದು ಆಧಿವೇಶನ ಆರಂಭವಾಗಿದ್ದು, ಈವರೆಗೆ 89 ಗಂಟೆಗಳ ಕಲಾಪದ ಅವಧಿ ವ್ಯರ್ಥವಾಗಿದೆ. ಅಧಿವೇಶನ ನಿಗದಿಯಂತೆ ಆ.13ರವರೆಗೆ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು