ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

parliament session

ADVERTISEMENT

Union Budget | ಫೆ.1ರಂದು ಮಧ್ಯಂತರ ಬಜೆಟ್ ಮಂಡನೆ: ಪ್ರಲ್ಹಾದ ಜೋಶಿ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1 ರಂದು ಮಧ್ಯಂತರ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
Last Updated 12 ಜನವರಿ 2024, 8:09 IST
Union Budget | ಫೆ.1ರಂದು ಮಧ್ಯಂತರ ಬಜೆಟ್ ಮಂಡನೆ: ಪ್ರಲ್ಹಾದ ಜೋಶಿ

ಸಂಸದರ ಅಮಾನತು | ಸಂಸತ್ತಿನ ಇತಿಹಾಸದಲ್ಲಿ ದುರದೃಷ್ಟಕರ ಘಟನೆ: ಅಶೋಕ್‌ ಗೆಹಲೋತ್‌

ಲೋಕಸಭೆ ಮತ್ತು ರಾಜ್ಯಸಭೆ ಎರಡರಿಂದಲೂ ಹೆಚ್ಚಿನ ಸಂಖ್ಯೆಯ ವಿರೋಧ ಪಕ್ಷದ ಸದಸ್ಯರನ್ನು ಅಮಾನತುಗೊಳಿಸಿರುವುದು ಸಂಸತ್ತಿನ ಇತಿಹಾಸದಲ್ಲಿ ದುರದೃಷ್ಟಕರ ಘಟನೆ ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಹೇಳಿದ್ದಾರೆ.
Last Updated 22 ಡಿಸೆಂಬರ್ 2023, 3:08 IST
ಸಂಸದರ ಅಮಾನತು | ಸಂಸತ್ತಿನ ಇತಿಹಾಸದಲ್ಲಿ ದುರದೃಷ್ಟಕರ ಘಟನೆ: ಅಶೋಕ್‌ ಗೆಹಲೋತ್‌

ಸದನದಲ್ಲಿ ಗದ್ದಲ: 14 ಸಂಸದರ ಅಮಾನತು

ಲೋಕಸಭೆಯ ಭದ್ರತಾ ಲೋಪ ಸಂಸತ್‌ನ ಉಭಯ ಸದನಗಳಲ್ಲಿ ಗುರುವಾರ ಪ್ರತಿಧ್ವನಿಸಿತು. ಘಟನೆ ಕುರಿತು ಕೇಂದ್ರ ಸರ್ಕಾರದ ಹೇಳಿಕೆ ಹಾಗೂ ಗೃಹ ಸಚಿವ ಅಮಿತ್‌ ಶಾ ರಾಜೀನಾಮೆಗೆ ವಿರೋಧ ಪಕ್ಷಗಳು ಉಭಯ ಸದನಗಳಲ್ಲಿ ಪಟ್ಟು ಹಿಡಿದವು.
Last Updated 14 ಡಿಸೆಂಬರ್ 2023, 16:28 IST
ಸದನದಲ್ಲಿ ಗದ್ದಲ: 14 ಸಂಸದರ ಅಮಾನತು

ಹಮಾಸ್‌ ಪ್ರಶ್ನೆ: ಸಂಸತ್‌ನಲ್ಲಿ ಉತ್ತರಿಸಿದ ಸಚಿವರ ಹೆಸರು ಸರಿಪಡಿಸಿದ ಸರ್ಕಾರ 

ಲೆಸ್ಟೀನ್‌ನ ಬಂಡುಕೋರ ಸಂಘಟನೆ ‘ಹಮಾಸ್‌’ಗೆ ಸಂಬಂಧಿಸಿ ಸಂಸತ್ತಿನಲ್ಲಿ ಕಾಂಗ್ರೆಸ್‌ ಸಂಸದರೊಬ್ಬರು ಕೇಳಿದ್ದ ಪ್ರಶ್ನೆಗೆ ಡಿ.8ರಂದು ಉತ್ತರಿಸಿದ ಸಚಿವರ ಹೆಸರನ್ನು ಸರಿಪಡಿಸಿ ವಿದೇಶಾಂಗ ಸಚಿವಾಲಯ ಸೋಮವಾರ ಲೋಕಸಭೆಯಲ್ಲಿ ಹೇಳಿಕೆ ನೀಡಿದೆ.
Last Updated 11 ಡಿಸೆಂಬರ್ 2023, 14:07 IST
ಹಮಾಸ್‌ ಪ್ರಶ್ನೆ: ಸಂಸತ್‌ನಲ್ಲಿ ಉತ್ತರಿಸಿದ ಸಚಿವರ ಹೆಸರು ಸರಿಪಡಿಸಿದ ಸರ್ಕಾರ 

ನಕಾರಾತ್ಮಕ ಪ್ರವೃತ್ತಿ ಬಿಟ್ಟು ಸೋಲಿನಿಂದ ಪಾಠ ಕಲಿಯಿರಿ: ವಿಪಕ್ಷಗಳಿಗೆ ಮೋದಿ ಸಲಹೆ

ಒಳ್ಳೆಯ ಆಡಳಿತವಿದ್ದಾಗ ‘ಆಡಳಿತ ವಿರೋಧಿ’ ಪದವು ಅಪ್ರಸ್ತುತವಾಗುತ್ತದೆ ಎಂದ ಮೋದಿ
Last Updated 4 ಡಿಸೆಂಬರ್ 2023, 6:51 IST
ನಕಾರಾತ್ಮಕ ಪ್ರವೃತ್ತಿ ಬಿಟ್ಟು ಸೋಲಿನಿಂದ ಪಾಠ ಕಲಿಯಿರಿ: ವಿಪಕ್ಷಗಳಿಗೆ ಮೋದಿ ಸಲಹೆ

ಡ್ಯಾನಿಷ್‌ ಅಲಿ ಅಸಭ್ಯ ವರ್ತನೆ ಬಗ್ಗೆಯೂ ಸ್ಪೀಕರ್ ತನಿಖೆ ನಡೆಸಲಿ: ಬಿಜೆಪಿ ಸಂಸದ

ಆಡಳಿತ ಪಕ್ಷದ ಸಂಸದ ರಮೇಶ್‌ ಬಿಧೂಢಿ ಅವರಿಂದ ಅವಹೇಳನಕಾರಿ ಹೇಳಿಕೆಗಳನ್ನು ಎದುರಿಸಿದ ಬಿಎಸ್‌ಪಿ ಸಂಸದ ಡ್ಯಾನಿಷ್‌ ಅಲಿ ಅವರ 'ಅಸಭ್ಯ' ವರ್ತನೆ ಬಗ್ಗೆಯೂ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರು ತನಿಖೆ ನಡೆಸಬೇಕು ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೇ ಹೇಳಿದ್ದಾರೆ.
Last Updated 23 ಸೆಪ್ಟೆಂಬರ್ 2023, 5:14 IST
ಡ್ಯಾನಿಷ್‌ ಅಲಿ ಅಸಭ್ಯ ವರ್ತನೆ ಬಗ್ಗೆಯೂ ಸ್ಪೀಕರ್ ತನಿಖೆ ನಡೆಸಲಿ: ಬಿಜೆಪಿ ಸಂಸದ

Parliament Special Session: ನಿಗದಿಗಿಂತ ಹೆಚ್ಚು ಕಾಲ ಕಲಾಪ

ಸಂಸತ್‌ನ ವಿಶೇಷ ಅಧಿವೇಶನ
Last Updated 22 ಸೆಪ್ಟೆಂಬರ್ 2023, 15:26 IST
Parliament Special Session: ನಿಗದಿಗಿಂತ ಹೆಚ್ಚು ಕಾಲ ಕಲಾಪ
ADVERTISEMENT

ಡ್ಯಾನಿಶ್ ಅಲಿ ವಿರುದ್ಧ ಅಸಂಸದೀಯ ಪದ ಬಳಕೆ: BJP ಸಂಸದ ರಮೇಶ್‌ಗೆ ಶೋಕಾಸ್ ನೋಟಿಸ್

ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ಸಂಸದ ಡ್ಯಾನಿಶ್‌ ಅಲಿ ಅವರನ್ನು ಬಿಜೆಪಿ ಸಂಸದ ರಮೇಶ್‌ ಬಿಧೂರಿ ಅವರು ಲೋಕಸಭೆಯಲ್ಲಿ ಅಸಂಸದೀಯ ಪದ ಬಳಸಿ ನಿಂದಿಸುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.
Last Updated 22 ಸೆಪ್ಟೆಂಬರ್ 2023, 11:01 IST
ಡ್ಯಾನಿಶ್ ಅಲಿ ವಿರುದ್ಧ ಅಸಂಸದೀಯ ಪದ ಬಳಕೆ: BJP ಸಂಸದ ರಮೇಶ್‌ಗೆ ಶೋಕಾಸ್ ನೋಟಿಸ್

ಮಹಿಳಾ ಮೀಸಲಾತಿ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ: ಅಧಿವೇಶನ ಮುಂದೂಡಿಕೆ

ಮಹಿಳಾ ಮೀಸಲಾತಿ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ
Last Updated 21 ಸೆಪ್ಟೆಂಬರ್ 2023, 19:10 IST
ಮಹಿಳಾ ಮೀಸಲಾತಿ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ: ಅಧಿವೇಶನ ಮುಂದೂಡಿಕೆ

ಹೊಸ ಸಮವಸ್ತ್ರ ಧರಿಸದಿರಲು ಸಂಸತ್ ಭದ್ರತಾ ಸಿಬ್ಬಂದಿ ನಿರ್ಧಾರ: ಕಾರಣವೇನು?

ಹೊಸ ಸಂಸತ್‌ ಭವನದ ಸಿಬ್ಬಂದಿಗೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಸಮವಸ್ತ್ರಗಳನ್ನು ಧರಿಸದಿರಲು ಸಂಸತ್ತಿನ ಭದ್ರತಾ ಸಿಬ್ಬಂದಿ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 21 ಸೆಪ್ಟೆಂಬರ್ 2023, 2:55 IST
ಹೊಸ ಸಮವಸ್ತ್ರ ಧರಿಸದಿರಲು ಸಂಸತ್ ಭದ್ರತಾ ಸಿಬ್ಬಂದಿ ನಿರ್ಧಾರ: ಕಾರಣವೇನು?
ADVERTISEMENT
ADVERTISEMENT
ADVERTISEMENT