ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಕರ್ನಾಟಕ

ADVERTISEMENT

ಬೆಂಗಳೂರು ದಕ್ಷಿಣ ಲೋಕಸಭಾ: ಬಿರು ಬಿಸಿಲಲ್ಲೂ ‘ಸೌಮ್ಯಾ’ ಬಿರುಸಿನ ರ್‍ಯಾಲಿ

ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮತ ಯಾಚಿಸಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ
Last Updated 19 ಏಪ್ರಿಲ್ 2024, 19:14 IST
ಬೆಂಗಳೂರು ದಕ್ಷಿಣ ಲೋಕಸಭಾ: ಬಿರು ಬಿಸಿಲಲ್ಲೂ ‘ಸೌಮ್ಯಾ’ ಬಿರುಸಿನ ರ್‍ಯಾಲಿ

ಬಿಜೆಪಿ ಎರಡಂಕಿ ತಲುಪುವುದಿಲ್ಲ: ಡಿಕೆಶಿ

ಕರ್ನಾಟಕ, ಕೇರಳ, ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಿಜೆಪಿ ಯಾವ ರಾಜ್ಯಗಳಲ್ಲೂ ಹತ್ತು ಕ್ಷೇತ್ರಗಳಲ್ಲಿ ಗೆಲ್ಲುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.
Last Updated 19 ಏಪ್ರಿಲ್ 2024, 18:23 IST
ಬಿಜೆಪಿ ಎರಡಂಕಿ ತಲುಪುವುದಿಲ್ಲ: ಡಿಕೆಶಿ

ಬಡವರಿಗೆ 5 ಕೆಜಿ ಅಕ್ಕಿ, ಸ್ನೇಹಿತರಿಗೆ 5 ವಿಮಾನನಿಲ್ದಾಣ: ಪರಕಾಲ ಪ್ರಭಾಕರ್

ಭಾರತದಲ್ಲಿರುವುದು ವಿಚಿತ್ರ ಆರ್ಥಿಕ ನೀತಿ: ಪರಕಾಲ ಪ್ರಭಾಕರ್ ವ್ಯಾಖ್ಯಾನ
Last Updated 19 ಏಪ್ರಿಲ್ 2024, 16:13 IST
ಬಡವರಿಗೆ 5 ಕೆಜಿ ಅಕ್ಕಿ, ಸ್ನೇಹಿತರಿಗೆ 5 ವಿಮಾನನಿಲ್ದಾಣ: ಪರಕಾಲ ಪ್ರಭಾಕರ್

News Express | ಇವಿಎಂ ಮೇಲೆ ಅನುಮಾನ: ಡಾ.ಜಿ.ಪರಮೇಶ್ವರ

ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ದೋಷದ ಬಗ್ಗೆ ನಾವು ಪ್ರಾರಂಭದಿಂದ ಹೇಳುತ್ತಿದ್ದೇವೆ. ಈಗಲೂ ಇವಿಎಂ ಮೇಲೆ ನಮಗೆ ಅನುಮಾನ ಇದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
Last Updated 19 ಏಪ್ರಿಲ್ 2024, 14:47 IST
News Express | ಇವಿಎಂ ಮೇಲೆ ಅನುಮಾನ: ಡಾ.ಜಿ.ಪರಮೇಶ್ವರ

ಚಕ್ಕಡಿಯಲ್ಲಿ ಮಹಾದೇವ ಪಾಟೀಲ ಮೆರವಣಿಗೆ, ಮಾರ್ಗದುದ್ದಕ್ಕೂ ಮಹಾರಾಷ್ಟ್ರಕ್ಕೆ ಜೈಕಾರ

ಎಂಇಎಸ್‌ ಅಭ್ಯರ್ಥಿ ನಾಮಪತ್ರ ಸಲ್ಲಿಕೆ
Last Updated 19 ಏಪ್ರಿಲ್ 2024, 13:37 IST
ಚಕ್ಕಡಿಯಲ್ಲಿ ಮಹಾದೇವ ಪಾಟೀಲ ಮೆರವಣಿಗೆ, ಮಾರ್ಗದುದ್ದಕ್ಕೂ ಮಹಾರಾಷ್ಟ್ರಕ್ಕೆ ಜೈಕಾರ

ಮೋದಿ ಅವರಂತೆ ನಂಬಿಸಿ ದ್ರೋಹ ಬಗೆಯಲ್ಲ, ನುಡಿದಂತೆ ನಡೆದಿದ್ದೇವೆ: ಸಿದ್ದರಾಮಯ್ಯ

ನಾವು ಪ್ರಧಾನಿ ನರೇಂದ್ರ ಮೋದಿ ಅವರಂತೆ ಭಾರತೀಯರನ್ನು ನಂಬಿಸಿ ದ್ರೋಹ ಬಗೆಯಲ್ಲ. ನುಡಿದಂತೆ ನಡೆದು ತೋರಿಸಿದ್ದೇವೆ. ನಾವು ನಿಮ್ಮನ್ನು ಭಾವನಾತ್ಮಕವಾಗಿ ಕೆರಳಿಸಿ ವಂಚಿಸಲ್ಲ. ನಿಮ್ಮ ಬದುಕಿನ ಸಂಕಷ್ಟಗಳ ಜೊತೆಗೆ ನಿಲ್ಲುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿದ್ದಾರೆ.
Last Updated 19 ಏಪ್ರಿಲ್ 2024, 12:06 IST
ಮೋದಿ ಅವರಂತೆ ನಂಬಿಸಿ ದ್ರೋಹ ಬಗೆಯಲ್ಲ, ನುಡಿದಂತೆ ನಡೆದಿದ್ದೇವೆ: ಸಿದ್ದರಾಮಯ್ಯ

ಇವಿಎಂ ಮೇಲೆ ಅನುಮಾನ: ಗೃಹ ಸಚಿವ ಜಿ.ಪರಮೇಶ್ವರ

ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ದೋಷದ ಬಗ್ಗೆ ನಾವು ಪ್ರಾರಂಭದಿಂದ ಹೇಳುತ್ತಿದ್ದೇವೆ. ಈಗಲೂ ಇವಿಎಂ ಮೇಲೆ ನಮಗೆ ಅನುಮಾನ ಇದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
Last Updated 19 ಏಪ್ರಿಲ್ 2024, 8:28 IST
ಇವಿಎಂ ಮೇಲೆ ಅನುಮಾನ: ಗೃಹ ಸಚಿವ ಜಿ.ಪರಮೇಶ್ವರ
ADVERTISEMENT

ಮಾಲೀಕಯ್ಯ ಗುತ್ತೇದಾರ್, ಶಾರದಾ ಮೋಹನ ಶೆಟ್ಟಿ ಕಾಂಗ್ರೆಸ್ ಸೇರ್ಪಡೆ

ಅಫಜಲಪುರ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್ ಮತ್ತು ಕುಮಟಾ ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಶುಕ್ರವಾರ ಕಾಂಗ್ರೆಸ್ ಸೇರಿದರು.
Last Updated 19 ಏಪ್ರಿಲ್ 2024, 8:23 IST
ಮಾಲೀಕಯ್ಯ ಗುತ್ತೇದಾರ್, ಶಾರದಾ ಮೋಹನ ಶೆಟ್ಟಿ ಕಾಂಗ್ರೆಸ್ ಸೇರ್ಪಡೆ

ರಾಹುಲ್‌ಗೆ ಮುನಿಯಪ್ಪ ನೀಡಿದ ದೂರೇನು?

ಕೋಲಾರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಭೇಟಿ ನೀಡಿ ಪ್ರಚಾರ ಕಹಳೆ ಮೊಳಗಿಸಿದರೂ ಜಿಲ್ಲೆಯಲ್ಲಿ ಬಣಗಳ ಅಸಮಾಧಾನ ತಣ್ಣಗಾದಂತೆ ಕಾಣುತ್ತಿಲ್ಲ. ಎರಡೂ ಬಣಗಳ ಮುಖಂಡರು ಸಮಾವೇಶದಲ್ಲಿ ಜೊತೆಯಲ್ಲಿ ಕಾಣಿಸಿಕೊಂಡಿದ್ದರೂ ಒಳಬೇಗುದಿಗೆ ತೆರೆ ಬಿದ್ದಿಲ್ಲ.
Last Updated 19 ಏಪ್ರಿಲ್ 2024, 5:05 IST
ರಾಹುಲ್‌ಗೆ ಮುನಿಯಪ್ಪ ನೀಡಿದ ದೂರೇನು?

ಮೈಸೂರು: ಪ್ರಚಾರದಲ್ಲಿ ಕಾಣದ ‘ತಾರೆ’ಯರು!

ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯ ಪ್ರಚಾರ ಕಣದಲ್ಲಿ ಆಯಾ ರಾಜಕೀಯ ಪಕ್ಷಗಳ ನಾಯಕರಷ್ಟೆ ‘ಸ್ಟಾರ್‌ ಪ್ರಚಾರಕ’ರಾಗಿದ್ದಾರೆ. ಚಲನಚಿತ್ರ ನಟ–ನಟಿಯರು ಯಾರ ಪರವಾಗಿಯೂ ಮತ ಯಾಚನೆಗೆ ಇನ್ನೂ ‘ರಂಗಪ್ರವೇಶ’ ಮಾಡಿಲ್ಲ.
Last Updated 19 ಏಪ್ರಿಲ್ 2024, 4:49 IST
ಮೈಸೂರು: ಪ್ರಚಾರದಲ್ಲಿ ಕಾಣದ ‘ತಾರೆ’ಯರು!
ADVERTISEMENT