ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐವರು ಐಪಿಎಸ್ ಅಧಿಕಾರಿಗಳ ವರ್ಗ

Last Updated 26 ಆಗಸ್ಟ್ 2020, 16:58 IST
ಅಕ್ಷರ ಗಾತ್ರ

ಬೆಂಗಳೂರು: ಐವರು ಐಪಿಎಸ್ ಹಾಗೂ ಒಬ್ಬರು ಕರ್ನಾಟಕ ಸೇವೆಯ ಡಿಸಿಪಿಯನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ವರ್ಗಾವಣೆ ಪಟ್ಟಿ– ಯಡಾ ಮಾರ್ಟಿನ್‌ ಮಾರ್ಬಿನ್ಯಾಂಗ್– ಎಸ್ಪಿ ಮತ್ತು ಪೊಲೀಸ್‌ ತರಬೇತಿ ಕೇಂದ್ರದ ಪ್ರಾಂಶುಪಾಲ, ಕಲಬುರ್ಗಿ. ಕುಲದೀಪ್‌ ಕುಮಾರ್‌ ಜೈನ್– ಎಸ್ಪಿ, ಎಸಿಬಿ, ಬೆಂಗಳೂರು. ಸೈದುಲ್ ಅದ್ವತ್– ಎಸ್ಪಿ, ಬಳ್ಳಾರಿ. ಸೀಮಾ ಅನಿಲ್ ಲಾಟ್ಕರ್– ಡಿಸಿಪಿ(ಕಾನೂನು ಮತ್ತು ಸುವ್ಯವಸ್ಥೆ) ಬೆಳಗಾವಿ ನಗರ. ಸಿ.ಕೆ.ಬಾಬಾ–ಎಸ್ಪಿ, ಸಿಐಡಿ.

ಸಿಸಿಬಿಯ ಡಿಸಿಪಿ–2 ಹುದ್ದೆಯಲ್ಲಿದ್ದ ರವಿಕುಮಾರ್‌ ಅವರನ್ನು ಡಿಸಿಪಿ–1 ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT