ಸೋಮವಾರ, ಆಗಸ್ಟ್ 8, 2022
22 °C
ಸರಣಿ ಚಿಂತನ ಮಾಲೆ

PV Facebook Live ಸರಣಿ ಚಿಂತನ: ಕೊರೊನಾ ಕಾಡಿದ ಸಮಯ, ಆಗಿದ್ದು - ಆಗಬೇಕಾದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾ ಲಾಕ್‌ಡೌನ್‌ ಆರಂಭದಿಂದಲೇ ಫೇಸ್‌ಬುಕ್‌ ಲೈವ್ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವ ಪ್ರಜಾವಾಣಿ ಈಗ ಸರಣಿ ಚಿಂತನ ಮಾಲೆಯೊಂದನ್ನು ಆಯೋಜಿಸುತ್ತಿದೆ. ‘ಕೊರೋನಾ ಕಾಡಿದ ಸಮಯ, ಆಗಿದ್ದು - ಆಗಬೇಕಾದ್ದು’ ಎಂಬ ಶೀರ್ಷಿಕೆಯಡಿ 10 ದಿನಗಳ ಕಾಲ ನಡೆಯಲಿರುವ ಈ ಚಿಂತನ ಮಾಲೆ ಜೂನ್‌ 18ರಿಂದ ಪ್ರತಿ ದಿನ ಸಂಜೆ 6ರಿಂದ 7 ಗಂಟೆಯ ವರೆಗೆ ಪ್ರಸಾರವಾಗಲಿದೆ. (ಪ್ರಸಾರವಾಗಲಿರುವ ಫೇಸ್‌ಬುಕ್ ಪುಟ fb.com/prajavani.net )

ಕಾರ್ಯಕ್ರಮದ ವಿವರ ಹೀಗಿದೆ;

ಶುಕ್ರವಾರ, 18ನೇ ಜೂನ್

ಖ್ಯಾತ ರಂಗ ನಿರ್ದೇಶಕಿ,
ಚಲನಚಿತ್ರ  ನಟಿ ಹಾಗೂ ಗಾಯಕಿ

ಬಿ.ಜಯಶ್ರೀ 
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ವಿಶ್ರಾಂತ ರಾಜ್ಯ ಸಭೆ ಸದಸ್ಯೆ

ಸೋಲಿಸ ಬ್ಯಾಡ, ಗೆಲಿಸಯ್ಯ-
(ರಂಗ ಭೂಮಿ)

***

ಶನಿವಾರ, 19 ನೇ ಜೂನ್

ಪ್ರತಿಭಾ  ಪ್ರಹ್ಲಾದ್ 

ಪದ್ಮಶ್ರೀ  ಪ್ರಶಸ್ತಿ  ಪುರಸ್ಕೃತರು,
ಅಂತರರಾಷ್ಟ್ರೀಯ ನೃತ್ಯ ಕಲಾವಿದೆ ಹಾಗೂ
ಮುಖ್ಯ ಸಂಘಟಕಿ,
ದೆಹಲಿ ಅಂತರರಾಷ್ಟ್ರೀಯ  ಕಲಾ ಉತ್ಸವ

ಶಾಸ್ತ್ರೀಯ ಕಲೆಗಳ ತಹತಹ

***
ಭಾನುವಾರ, 20 ನೇ ಜೂನ್

ಐ.ಎಂ.ವಿಠಲ ಮೂರ್ತಿ.
I.A.S. (ನಿವೃತ್ತ), 
ವಿಶ್ರಾಂತ ಮುಖ್ಯ ಕಾರ್ಯದರ್ಶಿಗಳು,
ಕರ್ನಾಟಕ  ಸರ್ಕಾರ
ಮೂರು ಪ್ರಶಸ್ತಿ ಪುರಸ್ಕೃತ  ಕನ್ನಡ ಚಲನಚಿತ್ರಗಳ 
ಗೌರವ ನಿರ್ಮಾಣ ಸಲಹೆಗಾರರು

ಆಡಳಿತ ಮತ್ತು ದಕ್ಷತೆ

***

ಸೋಮವಾರ, 21 ನೇ ಜೂನ್

ಡಾ. ಪುರುಷೋತ್ತಮ ಬಿಳಿಮಲೆ
ಮುಖ್ಯಸ್ಥರು,
ಜೆ. ಎನ್.ಯು. ಕನ್ನಡ ಪೀಠ, ನವದೆಹಲಿ (ವಿಶ್ರಾಂತ)

ಸಾಹಿತಿ ಮತ್ತು  ಸಾಹಿತ್ಯ

***
ಮಂಗಳವಾರ, 22ನೇ ಜೂನ್

ಪ್ರೊ.ಹಿ.ಚಿ.ಬೋರಲಿಂಗಯ್ಯ
ವಿಶ್ರಾಂತ   ಕುಲಪತಿಗಳು,
ಕನ್ನಡ ವಿಶ್ವವಿದ್ಯಾಲಯ, ಹಂಪಿ
ಮತ್ತು ಜನಪದ ತಜ್ಞರು

ಅನಾಥರಾದ ಜಾನಪದ ಕಲಾವಿದರು

***
ಬುಧವಾರ, 23 ನೇ ಜೂನ್ 

ಡಾ. ಮೂಡ್ನಾಕೂಡು ಚಿನ್ನಸ್ವಾಮಿ
ಕವಿಗಳು ಹಾಗೂ 
ಪ್ರಗತಿಪರ ಚಿಂತಕರು

ಶೋಷಿತರ ಸಂಕಟಗಳು

***

ಗುರುವಾರ, 24 ನೇ ಜೂನ್

ಪ್ರೊ.ಚಂದನ್ ಗೌಡ
ಪ್ರಾಧ್ಯಾಪಕರು
ಶ್ರೀ ರಾಮಕೃಷ್ಣ ಹೆಗಡೆ ಪೀಠ, ISEC, ಬೆಂಗಳೂರು.

ಸಾಮಾಜಿಕ ತಲ್ಲಣಗಳು

***

ಶುಕ್ರವಾರ, 25ನೇ ಜೂನ್ 

ಡಾ. ನಿರಂಜನಾರಾಧ್ಯ ವಿ.ಪಿ. 
ಅಭಿವೃದ್ಧಿ ಶಿಕ್ಷಣ ತಜ್ಞ ಹಾಗೂ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯ ಹರಿಕಾರ

ನತದೃಷ್ಟ ಶಾಲಾ ಮಕ್ಕಳು

***
ಶನಿವಾರ, 26 ನೇ ಜೂನ್

ಬಿ. ಸುರೇಶ
ಚಲನಚಿತ್ರ, ಕಿರುಚಿತ್ರ-
ನಟ, ನಿರ್ದೇಶಕ ಮತ್ತು ನಿರ್ಮಾಪಕ.

ಬಣ್ಣ ಕಳಚಿದ ಚಿತ್ರ / ಕಿರುತೆರೆ ಕಲಾವಿದರು

***

ಭಾನುವಾರ, 27 ನೇ ಜೂನ್

ಎನ್.ಮನು ಚಕ್ರವರ್ತಿ 
ಸಮಾಜ ಚಿಂತಕರು

ಆಗಿದ್ದು- ಆಗಬೇಕಾದ್ದು

***

ನೇರ ಪ್ರಸಾರದ ಸಮಯ: ಪ್ರತಿ ದಿನ ಸಂಜೆ 6 ರಿಂದ 7

(ರಂಗಕರ್ಮಿ ಶ್ರೀನಿವಾಸ ಕಪ್ಪಣ್ಣ ಅವರ ಸಂಯೋಜನೆಯಲ್ಲಿ ಈ ಸರಣಿ ಚಿಂತನ ಮಾಲೆ ಮೂಡಿಬರಲಿದೆ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು