ಮಂಗಳವಾರ, ಅಕ್ಟೋಬರ್ 20, 2020
23 °C

ರಾಷ್ಟ್ರೋತ್ಥಾನ ಪರಿಷತ್‌ ಅಧ್ಯಕ್ಷರಾಗಿ ಎಂ.ಪಿ.ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಷ್ಟ್ರೋತ್ಥಾನ ಪರಿಷತ್‌ನ ನೂತನ ಅಧ್ಯಕ್ಷರಾಗಿ ಉದ್ಯಮಿ ಎಂ.ಪಿ. ಕುಮಾರ್‌ ಆಯ್ಕೆಯಾಗಿದ್ದಾರೆ.

ಪರಿಷತ್ತಿನ ಆಡಳಿತ ಮಂಡಳಿಯ ಸಭೆಯು ಭಾನುವಾರ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದ್‌ ಹಾಗೂ ಪರಿಷತ್ತಿನ ಅಧ್ಯಕ್ಷ ಎಸ್‌.ಆರ್‌. ರಾಮಸ್ವಾಮಿ ಉಪಸ್ಥಿತರಿದ್ದರು.

ನೂತನ ಪದಾಧಿಕಾರಿಗಳು: ಎ.ಆರ್‌. ದ್ವಾರಕಾನಾಥ್‌ (ಉಪಾಧ್ಯಕ್ಷ), ನಾ.ದಿನೇಶ್‌ ಹೆಗ್ಡೆ (ಪ್ರಧಾನ ಕಾರ್ಯದರ್ಶಿ), ಗಣಪತಿ ಹೆಗಡೆ (ಖಜಾಂಚಿ), ಸದಸ್ಯರು: ಅಶೋಕ್‌ ಸೋನಕರ್‌, ಕೆ.ಎಸ್‌. ನಾರಾಯಣ, ಬಿ.ಎಸ್‌. ರವಿಕುಮಾರ್‌, ಮಾಲಿನಿ ಭಾಸ್ಕರ್‌, ಗಜಾನನ ಲೋಂಢೆ, ಎಸ್‌.ಆರ್‌. ರಾಮಸ್ವಾಮಿ, ಎ. ಗೋಪಾಲಕೃಷ್ಣ ನಾಯಕ್‌, ರಾಜಾರಾಮ್‌, ಬಸವನಗೌಡ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು