ಗುರುವಾರ, 14 ಆಗಸ್ಟ್ 2025
×
ADVERTISEMENT

ಮಂಡ್ಯ (ಜಿಲ್ಲೆ)

ADVERTISEMENT

Ranganathittu Bird Sanctuary: ಪ್ರವೇಶ, ದೋಣಿ ವಿಹಾರ ಶುಲ್ಕ ಹೆಚ್ಚಳ

ರಂಗನತಿಟ್ಟು ಪಕ್ಷಿಧಾಮ
Last Updated 14 ಆಗಸ್ಟ್ 2025, 14:24 IST
Ranganathittu Bird Sanctuary: ಪ್ರವೇಶ, ದೋಣಿ ವಿಹಾರ ಶುಲ್ಕ ಹೆಚ್ಚಳ

ಧರ್ಮಸ್ಥಳ ಹೆಸರು ಹಾಳು ಮಾಡಬೇಡಿ; ಮಂಡ್ಯದಲ್ಲೊಬ್ಬ ಮುಸುಕುಧಾರಿ ಭೀಮ

‘ನಾನು ಬುರುಡೆ ತೋರಿಸಲು ಬಂದಿಲ್ಲ, ಬುರುಡೆ ಬಿಡಲು ಬಂದಿದ್ದೇನೆ’
Last Updated 14 ಆಗಸ್ಟ್ 2025, 12:38 IST
ಧರ್ಮಸ್ಥಳ ಹೆಸರು ಹಾಳು ಮಾಡಬೇಡಿ; ಮಂಡ್ಯದಲ್ಲೊಬ್ಬ ಮುಸುಕುಧಾರಿ ಭೀಮ

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನಿಂದನೆ: ಕಿಡಿಗೇಡಿಗಳ ಗಡೀಪಾರಿಗೆ ಆಗ್ರಹ

ಪ್ರತಿಭಟನೆಗೆ ಸೀಮಿತವಾದ ಬಸರಾಳು ಬಂದ್‌: ಪ್ರತಿಭಟನಾ ಮೆರವಣಿಗೆ
Last Updated 14 ಆಗಸ್ಟ್ 2025, 5:07 IST
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನಿಂದನೆ: ಕಿಡಿಗೇಡಿಗಳ ಗಡೀಪಾರಿಗೆ ಆಗ್ರಹ

ಪರಿಸರಸ್ನೇಹಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ: : ಜಿಲ್ಲಾಧಿಕಾರಿ

ಕೆರೆ–ಕಟ್ಟೆಗಳಿಗೆ ಹೂ, ತೋರಣ ಎಸೆಯಬೇಡಿ: ಜಿಲ್ಲಾಧಿಕಾರಿ
Last Updated 14 ಆಗಸ್ಟ್ 2025, 5:04 IST
ಪರಿಸರಸ್ನೇಹಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ: : ಜಿಲ್ಲಾಧಿಕಾರಿ

ಧಾರ್ಮಿಕ ಸೇವೆಗಳಿಂದ ಮಠಕ್ಕೆ ಘನತೆ:ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ

ಪಾಂಡವಪುರ: ಮಠಗಳು ತಾವು ನಡೆಸುವ ಧಾರ್ಮಿಕ ಸೇವಾ ಕಾರ್ಯಗಳಿಂದಾಗಿ ಘನತೆ ಮತ್ತು ಗೌರವವನ್ನು ಹೆಚ್ಚಿಸಿಕೊಂಡಿವೆ ಎಂದು ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ ಹೇಳಿದರು.
Last Updated 14 ಆಗಸ್ಟ್ 2025, 5:01 IST
ಧಾರ್ಮಿಕ ಸೇವೆಗಳಿಂದ ಮಠಕ್ಕೆ ಘನತೆ:ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ

ಪಿಡಿ‌ಒಗಳು ಚಳಿ ಬಿಟ್ಟು ಕೆಲಸ ಮಾಡಿ: ಶಾಸಕ ಎಚ್.ಟಿ. ಮಂಜು

ಕಿಕ್ಕೇರಿ: ಗ್ರಾಮ ಪಂಚಾಯಿತಿ ಪಿಡಿ‌ಒಗಳಿಗೆ ಕೆಡಿಪಿ ಮೂಲಕ ಕಾರ್ಯವ್ಯಾಪ್ತಿ ವಿಶಾಲವಾಗಿದ್ದು, ಚಳಿ ಬಿಟ್ಟು ಕೆಲಸ ಮಾಡಿ ಎಂದು ಶಾಸಕ ಎಚ್.ಟಿ. ಮಂಜು ತಿಳಿಸಿದರು.
Last Updated 14 ಆಗಸ್ಟ್ 2025, 4:59 IST
ಪಿಡಿ‌ಒಗಳು ಚಳಿ ಬಿಟ್ಟು ಕೆಲಸ ಮಾಡಿ: ಶಾಸಕ ಎಚ್.ಟಿ. ಮಂಜು

ಮಂಡ್ಯ: ಕ್ರಿಟಿಕಲ್‌ ಕೇರ್‌ ಸೆಂಟರ್‌ಗೆ ಭೂಮಿಪೂಜೆ

ಮಂಡ್ಯ: ‘ಮಿಮ್ಸ್ ಆಸ್ಪತ್ರೆಯನ್ನು ಉನ್ನತಿಕರಣಗೊಳಿಸುವ ಉದ್ದೇಶದಿಂದ ₹16 ಕೋಟಿ ವೆಚ್ಚದ 50 ಹಾಸಿಗೆಗಳ ಕ್ರಿಟಿಕಲ್ ಕೇರ್ ಘಟಕದ ನಿರ್ಮಾಣ ಮಾಡಲಾಗುತ್ತಿದೆ’ ಎಂದು ಮಂಡ್ಯ ಶಾಸಕ ಪಿ. ರವಿಕುಮಾರ್ ಹೇಳಿದರು.
Last Updated 14 ಆಗಸ್ಟ್ 2025, 4:57 IST
ಮಂಡ್ಯ: ಕ್ರಿಟಿಕಲ್‌ ಕೇರ್‌ ಸೆಂಟರ್‌ಗೆ ಭೂಮಿಪೂಜೆ
ADVERTISEMENT

ಮಂಡ್ಯ: ಸಾಮಾಜಿಕ ಜಾಲತಾಣ ದುರ್ಬಳಕೆ; ಪ್ರಕರಣ ಏರಿಕೆ

ಅವಹೇಳನಕಾರಿ ಪೋಸ್ಟ್‌, ಸುಳ್ಳು ಸುದ್ದಿ ಹರಡುವವರ ವಿರುದ್ಧ ‘ಪೊಲೀಸ್‌ ಕಣ್ಗಾವಲು’
Last Updated 14 ಆಗಸ್ಟ್ 2025, 4:54 IST
ಮಂಡ್ಯ: ಸಾಮಾಜಿಕ ಜಾಲತಾಣ ದುರ್ಬಳಕೆ; ಪ್ರಕರಣ ಏರಿಕೆ

ಮಂಡ್ಯ | ಬಿಸಿಯೂಟ: ಮೊಟ್ಟೆ ವಿರೋಧಿಸಿ ಟಿ.ಸಿ ಪಡೆದ 84 ಮಕ್ಕಳು

Midday Meal Controversy: ಮಂಡ್ಯ ತಾಲ್ಲೂಕಿನ ಆಲಕೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮೊಟ್ಟೆ ಕೊಡುವುದನ್ನು ವಿರೋಧಿಸಿದ ಪೋಷಕರು, 84 ಮಕ್ಕಳ ವರ್ಗಾವಣೆ ಪತ್ರ ಪಡೆದಿದ್ದು, ಅಕ್ಕಪಕ್ಕದ ಕೀಲಾರ, ಹನಕೆರೆ, ಬೆಸಗರಹಳ್ಳಿ ಸರ್ಕಾರಿ ಶಾಲೆಗೆ ದಾಖಲಿಸಿದ್ದಾರೆ.
Last Updated 13 ಆಗಸ್ಟ್ 2025, 23:30 IST
ಮಂಡ್ಯ | ಬಿಸಿಯೂಟ: ಮೊಟ್ಟೆ ವಿರೋಧಿಸಿ ಟಿ.ಸಿ ಪಡೆದ 84 ಮಕ್ಕಳು

ಅಂತರವಳ್ಳಿಯಲ್ಲಿ ಹದಗೆಟ್ಟ ರಸ್ತೆ: ಗ್ರಾಮಸ್ಥರಿಂದ ಪ್ರತಿಭಟನೆ

ಹಲಗೂರು ಸಮೀಪದ ಅಂತರವಳ್ಳಿ-ಹೊಸಪುರ ರಸ್ತೆ ಹದಗೆಟ್ಟಿದ್ದು, ಗ್ರಾಮಸ್ಥರು ಭತ್ತದ ನಾಟಿ ಮಾಡಿ ರಸ್ತೆ ಸುಧಾರಣೆಗಾಗಿ ಪ್ರತಿಭಟನೆ ನಡೆಸಿದರು. ಮಳೆಗಾಲದಲ್ಲಿ ಸಂಚಾರ ಅಸಾಧ್ಯ, 40 ವರ್ಷಗಳಿಂದ ಸಮಸ್ಯೆ ಪರಿಹಾರ ಇಲ್ಲ.
Last Updated 13 ಆಗಸ್ಟ್ 2025, 3:05 IST
ಅಂತರವಳ್ಳಿಯಲ್ಲಿ ಹದಗೆಟ್ಟ ರಸ್ತೆ: ಗ್ರಾಮಸ್ಥರಿಂದ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT