‘ಎಬಿಸಿಡಿ–2’ ಚಿತ್ರದಲ್ಲಿ ಒಟ್ಟಾಗಿ ಬೆಳ್ಳಿತೆರೆಯಲ್ಲಿ ಮಿಂಚಿದ್ದ ನಟ ವರುಣ್ ಧವನ್ ಮತ್ತು ಶ್ರದ್ಧಾ ಕಪೂರ್ ಈಗ ಮತ್ತೊಮ್ಮೆ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮ್ಯೂಸಿಕ್ ವಿಡಿಯೊ ಒಂದಕ್ಕೆ ಇಬ್ಬರು ಜೊತೆಯಾಗಿ ಹೆಜ್ಜೆಹಾಕಿದ್ದಾರೆ. ಹಾಡಿನ ಚಿತ್ರೀಕರಣದ ಸೆಟ್‌ನಲ್ಲಿ ಸಹನಟಿ ಶ್ರದ್ಧಾ ಜೊತೆಗಿರುವ ಫೋಟೊವನ್ನು ಟ್ವಿಟರ್‌ನಲ್ಲಿ ವರುಣ್
ಶೇರ್ ಮಾಡಿದ್ದಾರೆ.

ಸದ್ಯ ಇಬ್ಬರೂ ‘ಹೈ ರೇಟೆಡ್ ಗಬ್ರು’ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಗುರು ರಂಧವ ಹಾಡನ್ನು ಹಾಡಿದ್ದಾರೆ. ಫೋಟೊದಲ್ಲಿ ವರುಣ್ ಕಪ್ಪುಬಣ್ಣದ ಶರ್ಟ್, ಪ್ಯಾಂಟ್ ಹಾಗೂ ಟೋಪಿ ಧರಿಸಿದ್ದರೆ, ಶ್ರದ್ಧಾ ಬಿಳಿ ಬಣ್ಣದ ಟಾಪ್, ಶಾರ್ಟ್ಸ್ ಹಾಗೂ ಜಾಕೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.