ಕಾಟನ್‌ ಬಟ್ಟೆ ಸಂಗ್ರಹ ಬಿಡುಗಡೆ

ಗುರುವಾರ , ಜೂಲೈ 18, 2019
22 °C

ಕಾಟನ್‌ ಬಟ್ಟೆ ಸಂಗ್ರಹ ಬಿಡುಗಡೆ

Published:
Updated:
Prajavani

ಚಳಿ ಹಾಗೂ ಬಿಸಿಲಿನ ವಾತಾವರಣದಲ್ಲಿ ಬಟ್ಟೆಗಳ ಆಯ್ಕೆ ಗೊಂದಲವನ್ನು ತಪ್ಪಿಸಲು ಬಸವ ಸಂಸ್ಥೆ ವತಿಯಿಂದ ನೂತನವಾದ ಮಯೂರಿ ಕಾಟನ್‌ ಬಟ್ಟೆಗಳ ಸಂಗ್ರಹವನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಸುಲಭವಾಗಿ ಉಸಿರಾಡಬ ಹುದಾದಂತಹ ಹಗುರವಾದ ಕಾಟನ್‌ ಬಟ್ಟೆಗಳನ್ನು ಈ ಸಂಗ್ರಹ ಒಳಗೊಂಡಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಟ್ರೆಂಡಿ ಕರ್ಚೀಪ್‌ಗಳು, ಅನಾರ್ಕಲಿ ಹಾಗೂ ಕುರ್ತಾಗಳು ಸಿಗಲಿವೆ. ಗುಲಾಬಿ, ನೀಲಿ, ಕಂದು ಬಣ್ಣದ ಬಟ್ಟೆಗಳಲ್ಲಿ ಸಾಕಷ್ಟು ಆಯ್ಕೆಗಳಿವೆ. ಆಕರ್ಷಣೀಯ ಪ್ರಿಂಟ್‌ಗಳನ್ನು ಹೊಂದಿದೆ.

ಸ್ಲಿಮ್‌ ಫಿಟ್‌ ಪ್ಯಾಂಟ್‌ಗಳು, ಸ್ಟ್ರೇಟ್‌ ಕಟ್‌, ಟ್ರೆಂಡಿ ಪ್ಯಾಂಟ್‌ಗಳನ್ನೂ ಕೂಡ ಕೊಳ್ಳಬಹುದು. ಕುರ್ತಾಗಳಿಗೆ ತಕ್ಕ ದುಪ್ಪಾಟ್ಟಾಗಳು ಸಿಗಲಿರುವುದು ವಿಶೇಷ.

ಮಾರಾಟ ಮೇಳ: ಜೂನ್‌ 28 ಮತ್ತು 29 (ಶುಕ್ರವಾರ, ಶನಿವಾರ), ಸ್ಥಳ–ಬಸವ, #93, ಕನಕಪುರ ಮುಖ್ಯರಸ್ತೆ, ಕೃಷ್ಣ ರಾವ್‌ ಪಾರ್ಕ್‌ ಎದುರು, ಬಸವನಗುಡಿ, ಬೆಳಿಗ್ಗೆ 10.30ರಿಂದ ರಾತ್ರಿ 8.30 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !