ಜೀ ಕನ್ನಡ ವಾಹಿನಿ ವರ್ಷ ಪೂರ್ತಿ ಕನ್ನಡದ ತೇರನ್ನು ಎಳೆಯುತ್ತಿದೆ. ಅದರಲ್ಲೂ ನವೆಂಬರ್ ಬಂತೆಂದರೆ ವಾಹಿನಿಗೆ ಹಬ್ಬದ ಸಡಗರ.ಆ ಸಂದರ್ಭವನ್ನು ಜೀ ಕನ್ನಡ ವಾಹಿನಿ ‘ಕನ್ನಡದ ಹಬ್ಬ’ವಾಗಿ ಆಚರಿಸಿದೆ.ಧಾರವಾಹಿಯ ನಟ-ನಟಿಯರು, ಕಾಮಿಡಿ ಕಿಲಾಡಿ, ಸರಿಗಮಪ, ಡ್ರಾಮ ಜೂನಿಯರ್ಸ್ ಕಲಾವಿದರು ಭಾಗವಹಿಸಿ ಹಾಡು, ನೃತ್ಯ, ಆಟಗಳ ಮೂಲಕ ಮನರಂಜಿಸಲು ಇದೇ ಶನಿವಾರ ಮಧ್ಯಾಹ್ನ 3.30ಕ್ಕೆ ನಿಮ್ಮ ಮನೆಗೆ ಬರುತ್ತಿದ್ದಾರೆ.

ಇನ್ನುಳಿದಂತೆ ನಿರೂಪಕಿ ಸುಷ್ಮಾ, ತಮ್ಮ ಮಾತಿನ ಚಟಾಕಿಯ ಮೂಲಕ ಭಾಗವಹಿಸಿದ್ದ ಕಲಾವಿದರು, ನೆರೆದಿದ್ದ ಪ್ರೇಕ್ಷಕರನ್ನು ರಂಜಿಸುವ ಮೂಲಕ ಕನ್ನಡದ ಹಬ್ಬಕ್ಕೆ ಮತ್ತಷ್ಟು ಮೆರುಗು ತಂದಿದ್ದಾರೆ. ‘ಕನ್ನಡದ ಹಬ್ಬ’ ಶನಿವಾರ ಮಧ್ಯಾಹ್ನ 3.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.