ಉತ್ತಮ ಆರೋಗ್ಯ ಮತ್ತು ಜೀವನಶೈಲಿಯ ಮಹತ್ವ ಸಾರಲು ಖಾಸಗಿ ವಿಮಾ ಕಂಪನಿ’ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್’ ಈಚೆಗೆ ಬೆಂಗಳೂರಿನಸುಲಿವಾನ್ ಪೊಲೀಸ್ ಮೈದಾನದಲ್ಲಿ ‘ದಿ ರನ್’ ಓಟ ಆಯೋಜಿಸಿತ್ತು.

ನಾಗರಿಕರು, ಪೊಲೀಸರು ಮತ್ತು ಸೇನೆಯ ಸಿಬ್ಬಂದಿ ಸೇರಿದಂತೆ ಸುಮಾರು 2,500ಕ್ಕೂ ಜನರು ಓಟದಲ್ಲಿ ಪಾಲ್ಗೊಂಡಿದ್ದರು.ಪುರುಷರ ವಿಭಾಗದಲ್ಲಿ ಬಿ.ಕೆ.ಕುಮಾರಸ್ವಾಮಿ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರೀಣು ಯಾದವ್ ಪ್ರಥಮ ಸ್ಥಾನ ಪಡೆದರು.

ಮೇಜರ್ ಜನರಲ್ ವಿಕ್ರಂ ದೋಗ್ರಾ ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ರಾವ್, ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ನಿರ್ದೇಶಕ ಅಲೋಕ್ ಭಾನ್ ಮತ್ತು ಮಾರುಕಟ್ಟೆ ಮುಖ್ಯಸ್ಥ ರಾಹುಲ್ ತಲ್ವಾರ್, ಯುಎಎಫ್ ಮತ್ತು ‘ದಿ ರನ್’ ಸಂಸ್ಥಾಪಕ ರವೀಶ್ ಧಮಿಜಾ ಭಾಗವಹಿಸಿದ್ದರು.ಜ್ವಾಲಾ ಫೌಂಡೇಶನ್ ಸ್ಪರ್ಧಿಗಳಿಗೆ ರನ್ನಿಂಗ್ ಕಿಟ್ ವಿತರಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.