ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಬೆಳಕಿಂಡಿ

Last Updated 25 ಮೇ 2011, 19:30 IST
ಅಕ್ಷರ ಗಾತ್ರ

 * ಹೈದರಾಲಿ ಆರಂಭಿಸಿದ ಬೆಂಗಳೂರು ಲಾಲ್‌ಬಾಗ್ ಉದ್ಯಾನವನ್ನು ಬ್ರಿಟಿಷ್ ಆಡಳಿತ, 1819ರಲ್ಲಿ ಆಗಿನ ಗವರ್ನರ್ ವಾರನ್ ಹೆಸ್ಟಿಂಗ್ ಅವರಿಗೆ ಕಾಣಿಕೆಯಾಗಿ ನೀಡಿತ್ತು.

* 1915ರ ಮೇ 5ರಂದು ಬೆಂಗಳೂರಿನಲ್ಲಿ ಪ್ರಾರಂಭವಾದಾಗ ಕನ್ನಡ ಸಾಹಿತ್ಯ ಪರಿಷತ್‌ನ ಹೆಸರು ಕರ್ನಾಟಕ ಸಾಹಿತ್ಯ ಪರಿಷತ್ ಎಂದಿತ್ತು. 1938 ರಲ್ಲಿ ಅದರ ಮರು ನಾಮಕರಣವಾಯಿತು.

* ಬೆಂಗಳೂರು ಧರ್ಮಾಂಬುಧಿ ಕೆರೆ ಬಯಲಿನಲ್ಲಿ 6ನೇ ಮೈಸೂರು ಕಾಂಗ್ರೆಸ್ ಅಧಿವೇಶನ 1946ರ ನವೆಂಬರ್ 2 ರಂದು ಜರುಗಿತು (ಈಗಿನ ಸುಭಾಷ್‌ನಗರ ಬಸ್ ನಿಲ್ದಾಣದಲ್ಲಿ).

*  ಕಬ್ಬನ್‌ಪಾರ್ಕ್‌ನಲ್ಲಿ ಹಲವರ ಪ್ರತಿಮೆಗಳಿವೆ. ಆದರೆ ಇಲ್ಲಿ ಅನಾವರಣಗೊಂಡ ಮೊದಲ ಪ್ರತಿಮೆ ಸರ್ ಮಾರ್ಕ್ ಕಬ್ಬನ್ ಅವರದು (1866)

* ಮಹಿಳೆಯರಿಗಾಗಿ ಮಹಿಳೆಯರೇ ರೂಪಿಸಿದ ದೇಶದ ಮೊದಲ ಮ್ಯೂಸಿಯಂ `ಶಾಶ್ವತಿ~ ಬೆಂಗಳೂರಿನಲ್ಲಿ ಆರಂಭವಾಗಿದ್ದು 1973 ರಲ್ಲಿ, ಎನ್‌ಎಂಕೆಆರ್‌ವಿ ಮಹಿಳಾ ಕಾಲೇಜು ಆವರಣದಲ್ಲಿ.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT