ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೃಥ್ವಿ ವಿ.ಜಗನ್ನಾಥ್

ಸಂಪರ್ಕ:
ADVERTISEMENT

ಬೆಂಗಳೂರು ಬೆಳಕಿಂಡಿ

ಸ್ವಾತಂತ್ರ್ಯ ಪೂರ್ವದಲ್ಲಿ ಲಾಲ್‌ಬಾಗ್ ಆಸುಪಾಸಿನ ಮಾವಳ್ಳಿ ಸಿದ್ದಾಪುರಗಳಲ್ಲಿ ಹಲವು ಸೇಬಿನ ತೋಟಗಳಿದ್ದವು. ಇದು ಪಟ್ಟಿ ಸೇಬಿನ ಒಂದು ಜಾತಿಗೆ ಸೇರಿತ್ತು.
Last Updated 8 ಫೆಬ್ರುವರಿ 2012, 19:30 IST
fallback

ಬೆಂಗಳೂರು ಬೆಳಕಿಂಡಿ

ಲಾಲ್‌ಬಾಗ್ ಅಸಂಖ್ಯ ಸಸ್ಯಗಳ ಆಗರ. ಈ ಸಸ್ಯೋದ್ಯಾನಕ್ಕೆ ಆಸ್ಟ್ರೇಲಿಯಾದ ನೀಲಗಿರಿಯನ್ನು 1859ರಲ್ಲಿ ತಂದು ನೆಡಲಾಯಿತು.
Last Updated 25 ಜನವರಿ 2012, 19:30 IST
ಬೆಂಗಳೂರು ಬೆಳಕಿಂಡಿ

ಬೆಂಗಳೂರು ಬೆಳಕಿಂಡಿ

ಬೆಂಗಳೂರಿನ ಮೊದಲ ರೇಸ್‌ಕೋರ್ಸ್ ಇ್ದ್ದದದ್ದು ಆಸ್ಟಿನ್‌ಟೌನ್‌ನಲ್ಲಿ. ಅದಕ್ಕೆ ಸಾಕ್ಷಿಯಾಗಿ ವಿಕ್ಟೋರಿಯಾ ರಸ್ತೆ ಬಳಿ ಈಗಲೂ ಲಾಳಾಕಾರದ ಟ್ರಾಕ್ ಇದೆ.
Last Updated 9 ನವೆಂಬರ್ 2011, 19:30 IST
ಬೆಂಗಳೂರು ಬೆಳಕಿಂಡಿ

ಬೆಂಗಳೂರು ಬೆಳಕಿಂಡಿ

ಬೆಂಗಳೂರಿಗೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳು
Last Updated 14 ಸೆಪ್ಟೆಂಬರ್ 2011, 19:30 IST
ಬೆಂಗಳೂರು ಬೆಳಕಿಂಡಿ

ಬೆಂಗಳೂರು ಬೆಳಕಿಂಡಿ

ಈಗ ಕಬ್ಬನ್ ರಸ್ತೆಯಲ್ಲಿರುವ ಸೇಂಟ್ ಆ್ಯಂಡ್ರೂಸ್ ಚರ್ಚ್‌ನ ಹಿಂದಿನ ಹೆಸರು ಸ್ಕಾಟಿಷ್ ಕಿರ್ಕ್. ಬೆಂಗಳೂರಿನಲ್ಲಿದ್ದ ಸ್ಕಾಟಿಷ್ ರೇಜಿಮೆಂಟ್‌ಗೆ ಸೇರಿದ ಸೈನಿಕರು ಇಲ್ಲಿಗೆ ಬರುತ್ತಿದ್ದರು. ಈ ಚರ್ಚ್‌ನ ವಾಸ್ತುಶಿಲ್ಪವೂ ಸ್ಕಾಟ್ಲೆಂಡ್‌ನಲ್ಲಿನ ಚರ್ಚ್ ಮಾದರಿಯಲ್ಲಿದೆ.
Last Updated 31 ಆಗಸ್ಟ್ 2011, 19:30 IST
ಬೆಂಗಳೂರು ಬೆಳಕಿಂಡಿ

ಬೆಂಗಳೂರು ಬೆಳಕಿಂಡಿ

ಬೆಂಗಳೂರು ಧರ್ಮಾಂಬುಧಿ ಕೆರೆ ಬಯಲಿನಲ್ಲಿ 6ನೇ ಮೈಸೂರು ಕಾಂಗ್ರೆಸ್ ಅಧಿವೇಶನ 1946ರ ನವೆಂಬರ್ 2 ರಂದು ಜರುಗಿತು (ಈಗಿನ ಸುಭಾಷ್‌ನಗರ ಬಸ್ ನಿಲ್ದಾಣದಲ್ಲಿ).
Last Updated 25 ಮೇ 2011, 19:30 IST
ಬೆಂಗಳೂರು ಬೆಳಕಿಂಡಿ

ಬೆಂಗಳೂರು ಬೆಳಕಿಂಡಿ

ಬಸವನಗುಡಿಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ 1945 ರಲ್ಲಿ ಆರಂಭವಾಯಿತು. ಇದನ್ನು ಸ್ಥಾಪಿಸಿದವರು ಬಿ.ಪಿ. ವಾಡಿಯಾ ಹಾಗೂ ಸೋಫಿಯಾ ವಾಡಿಯಾ
Last Updated 18 ಮೇ 2011, 19:30 IST
ಬೆಂಗಳೂರು ಬೆಳಕಿಂಡಿ
ADVERTISEMENT
ADVERTISEMENT
ADVERTISEMENT
ADVERTISEMENT