ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿನಿಮಾ ವಿಮರ್ಶೆ (ಸಿನಿಮಾ ಜಗತ್ತು)

ADVERTISEMENT

'ಫೋಟೋ’ ಸಿನಿಮಾ ವಿಮರ್ಶೆ: ಲಾಕ್‌ಡೌನ್‌ ಸಂಕಷ್ಟ ಕಟ್ಟಿಕೊಟ್ಟ ಚಿತ್ರ

ಸಾವಿರಾರು ವಲಸೆ ಕಾರ್ಮಿಕರು ಕೋವಿಡ್‌ನ ಮೊದಲ ಲಾಕ್‌ಡೌನ್‌ ಸಂದರ್ಭದಲ್ಲಿ ಕೆಲಸ ಮಾಡುತ್ತಿದ್ದ ನಗರಗಳಿಂದ ತಮ್ಮೂರಿಗೆ ಮರಳುವಾಗ ಸಂಭವಿಸಿದ ದುರ್ಘಟನೆಗಳನ್ನು ದಿನಪತ್ರಿಕೆಗಳಲ್ಲಿ, ನ್ಯೂಸ್‌ ಚಾನೆಲ್‌ಗಳಲ್ಲಿ ನೋಡಿರುತ್ತೇವೆ.
Last Updated 16 ಮಾರ್ಚ್ 2024, 9:22 IST
'ಫೋಟೋ’ ಸಿನಿಮಾ ವಿಮರ್ಶೆ: ಲಾಕ್‌ಡೌನ್‌ ಸಂಕಷ್ಟ ಕಟ್ಟಿಕೊಟ್ಟ ಚಿತ್ರ

ಹೈಡ್‌ ಆ್ಯಂಡ್‌ ಸೀಕ್‌ ಚಿತ್ರ ವಿಮರ್ಶೆ: ಆಸ್ತಿಗಾಗಿ ಕಣ್ಣಾಮುಚ್ಚಾಲೆಯಾಟ!

ಪುನೀತ್‌ ನಾಗರಾಜು ನಿರ್ದೇಶನದ ಕನ್ನಡ ಚಿತ್ರ
Last Updated 15 ಮಾರ್ಚ್ 2024, 11:41 IST
ಹೈಡ್‌ ಆ್ಯಂಡ್‌ ಸೀಕ್‌ ಚಿತ್ರ ವಿಮರ್ಶೆ: ಆಸ್ತಿಗಾಗಿ ಕಣ್ಣಾಮುಚ್ಚಾಲೆಯಾಟ!

ಸಿನಿಮಾ ವಿಮರ್ಶೆ: ಮಾತಿನ ಮಂಟಪದಲ್ಲಿ ‘ರಂಗನಾಯಕ’

ಇಡೀ ಚಿತ್ರದಲ್ಲಿ ಕ್ಲೋಸಪ್‌ಗಳು ಹೆಚ್ಚಿವೆ. ಜಗ್ಗೇಶ್‌ ಹಾವಭಾವ, ವಿಚಿತ್ರ ವರ್ತನೆಯ ಹಾಸ್ಯದಿಂದ ಇಷ್ಟವಾಗುತ್ತಾರೆ. ರಚಿತಾ ಮಹಾಲಕ್ಷ್ಮಿ ಕೂಡ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಯೋಗರಾಜ್‌ ಭಟ್ಟರು ಕೂಡ ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
Last Updated 9 ಮಾರ್ಚ್ 2024, 0:28 IST
ಸಿನಿಮಾ ವಿಮರ್ಶೆ: ಮಾತಿನ ಮಂಟಪದಲ್ಲಿ ‘ರಂಗನಾಯಕ’

‘ಪುರುಷೋತ್ತಮನ ಪ್ರಸಂಗ’ ಸಿನಿಮಾ ವಿಮರ್ಶೆ: ನೇರಕಥೆಯ ದುಬೈ ಪ್ರಸಂಗ

ದಕ್ಷಿಣ ಕನ್ನಡ, ಕಾಸರಗೋಡು ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ‘ದುಬೈ’ ಮೋಹ ಕೊಂಚ ಹೆಚ್ಚೇ ಇದೆ. ಇಲ್ಲಿನ ಊರುಗಳಲ್ಲಿ ಕನಿಷ್ಠ ನಾಲ್ಕೈದು ಮಂದಿಯಾದರೂ ದುಬೈನಲ್ಲಿ ದುಡಿಯುವವರು ಸಿಗುತ್ತಾರೆ.
Last Updated 2 ಮಾರ್ಚ್ 2024, 4:04 IST
‘ಪುರುಷೋತ್ತಮನ ಪ್ರಸಂಗ’ ಸಿನಿಮಾ ವಿಮರ್ಶೆ: ನೇರಕಥೆಯ ದುಬೈ ಪ್ರಸಂಗ

And, Towards happy alleys ಸಿನಿಮಾ ವಿಮರ್ಶೆ: ಪರ್ಷಿಯನ್‌ ಮೋಹದಲ್ಲಿ ಶ್ರೀಮೋಯಿ

ಹಿಮ ಮುಸುಕಿದ ಟೆಹರಾನ್‌ನಲ್ಲಿ ಮಂಜಿನ ಬೊಂಬೆ ಮಾಡಿ, ಇವನಷ್ಟು ಖುಷಿಯಾಗಿರುವ ಜೀವ ಯಾವುದೂ ಇಲ್ಲ. ಒಂದೇ ದಿನದ ಆಯಸ್ಸು ಇವನದ್ದು ಅಂದಾಗ ಹೇಳಿದ ಮಾತುಗಳಿಗಿಂತಲೂ ಹೇಳದ ಕತೆಗಳೇ ಮಿನುಗಿ ಹೋಗುತ್ತವೆ.
Last Updated 1 ಮಾರ್ಚ್ 2024, 14:30 IST
And, Towards happy alleys ಸಿನಿಮಾ ವಿಮರ್ಶೆ: ಪರ್ಷಿಯನ್‌ ಮೋಹದಲ್ಲಿ ಶ್ರೀಮೋಯಿ

‘ಮತ್ಸ್ಯಗಂಧ’ ಸಿನಿಮಾ ವಿಮರ್ಶೆ: ಕೇಸರಿ ಶಾಲಿನಂಚಿನ ಕೊಳೆಯ ಕಥನ

ಹೊನ್ನಾವರದ ಟೊಂಕ ಪೊಲೀಸ್‌ ಠಾಣೆಯಿಂದ ಚಿತ್ರ ಪ್ರಾರಂಭವಾಗುತ್ತದೆ. ಕೇಸುಗಳೇ ಸಿಗದ ಕಡಲತೀರದ ಊರಿನಿಂದ ವರ್ಗಾವಣೆಗೊಂಡು ಹೋದರೆ ಸಾಕು ಎನ್ನುತ್ತಿರುತ್ತಾರೆ ಅಧಿಕಾರಿಗಳು.
Last Updated 23 ಫೆಬ್ರುವರಿ 2024, 12:45 IST
‘ಮತ್ಸ್ಯಗಂಧ’ ಸಿನಿಮಾ ವಿಮರ್ಶೆ: ಕೇಸರಿ ಶಾಲಿನಂಚಿನ ಕೊಳೆಯ ಕಥನ

‘ಮಂಡ್ಯ ಹೈದ’ ಸಿನಿಮಾ ವಿಮರ್ಶೆ: ಮಂಡ್ಯದ ಪಡ್ಡೆಹೈಕ್ಳ ಹುಡುಗಾಟ

ಮಂಡ್ಯ ಪರಿಸರದ ಹಳ್ಳಿಯೊಂದರಲ್ಲಿ ಉಂಡಾಡಿಗುಂಡರ ರೀತಿ ಬದುಕುತ್ತಿರುವ ನಾಲ್ಕು ಪಡ್ಡೆ ಹೈಕ್ಳು, ಅವರ ಹುಡುಗಾಟವೇ ‘ಮಂಡ್ಯ ಹೈದ’ ಚಿತ್ರದ ಕಥೆ. ‘ರಾಜಾಹುಲಿ’, ‘ಕಿರಾತಕ’ ಸಿನಿಮಾಗಳಲ್ಲಿನ ಮಾದರಿಯ ಹುಡುಗರ ತಂಡವಿದು.
Last Updated 16 ಫೆಬ್ರುವರಿ 2024, 11:24 IST
‘ಮಂಡ್ಯ ಹೈದ’ ಸಿನಿಮಾ ವಿಮರ್ಶೆ:  ಮಂಡ್ಯದ ಪಡ್ಡೆಹೈಕ್ಳ ಹುಡುಗಾಟ
ADVERTISEMENT

‘ಶಾಖಾಹಾರಿ’ ಸಿನಿಮಾ ವಿಮರ್ಶೆ: ಶಾಖಾಹಾರದ ಜಿಹ್ವಾನಂದ

ಸಂದೀಪ್ ಸುಂಕದ್ ನಿರ್ದೇಶನದ ಚಿತ್ರ
Last Updated 16 ಫೆಬ್ರುವರಿ 2024, 10:08 IST
‘ಶಾಖಾಹಾರಿ’ ಸಿನಿಮಾ ವಿಮರ್ಶೆ: ಶಾಖಾಹಾರದ ಜಿಹ್ವಾನಂದ

ರಾಜವರ್ಧನ್‌, ನೈನಾ ಗಂಗೂಲಿ ಪ್ರಣಯಂ ಸಿನಿಮಾ ವಿಮರ್ಶೆ: ಪ್ರಣಯ ಲೋಕದ ಹಲವು ತಿರುವು

ಎಸ್. ದತ್ತಾತ್ರೇಯ ನಿರ್ದೇಶನದ ಚಿತ್ರ
Last Updated 11 ಫೆಬ್ರುವರಿ 2024, 10:39 IST
ರಾಜವರ್ಧನ್‌, ನೈನಾ ಗಂಗೂಲಿ ಪ್ರಣಯಂ ಸಿನಿಮಾ ವಿಮರ್ಶೆ: ಪ್ರಣಯ ಲೋಕದ ಹಲವು ತಿರುವು

‘ಜಸ್ಟ್‌ ಪಾಸ್‌’ ಸಿನಿಮಾ ವಿಮರ್ಶೆ: ಸಿನಿಮಾದಲ್ಲಿ ಕಥೆಯೂ ಜಸ್ಟ್‌ ಪಾಸ್‌

ಗಟ್ಟಿಯಾದ ಕಥೆಯಿಲ್ಲದ ಕಮರ್ಷಿಯಲ್‌ ಸಿನಿಮಾಗಳು ತೆರೆಗೆ ಬಂದು ಮುಗ್ಗರಿಸಿದ ಹಲವು ಉದಾಹರಣೆಗಳಿವೆ. ಇದಕ್ಕೆ ಸೇರ್ಪಡೆ ‘ಜಸ್ಟ್‌ ಪಾಸ್‌’.
Last Updated 9 ಫೆಬ್ರುವರಿ 2024, 12:55 IST
‘ಜಸ್ಟ್‌ ಪಾಸ್‌’ ಸಿನಿಮಾ ವಿಮರ್ಶೆ: ಸಿನಿಮಾದಲ್ಲಿ ಕಥೆಯೂ ಜಸ್ಟ್‌ ಪಾಸ್‌
ADVERTISEMENT