ದೀಪಾವಳಿ ಎಂದರೆ, ಹೊಸ ಬಟ್ಟೆ ತೊಟ್ಟು, ದೀಪಗಳನ್ನು ಹಚ್ಚಿ ಸಂಭ್ರಮಿಸುವ ಹಬ್ಬ. ಅತ್ಯಂತ ಫ್ಯಾಷನೇಬಲ್ ಬಟ್ಟೆಗಳನ್ನು ಈ ಹಬ್ಬದಲ್ಲಿಯೇ ಹೆಚ್ಚಾಗಿ ಕಾಣಬಹುದಾಗಿದೆ. ಅನಾರ್ಕಲಿಗಳು, ಪಂಜಾಬಿ ಸೂಟ್‍ಗಳು ಮತ್ತು ಸಲ್ವಾರ್‍ಗಳು ಮಹಿಳೆಯರ ನೆಚ್ಚಿನ ಉಡುಪುಗಳಾಗಿರುತ್ತವೆ.

ಲಾಂಗ್ ಅನಾರ್ಕಲಿಗಳು, ಸಣ್ಣದಾದ ಮತ್ತು ಆಕರ್ಷಕ ಕಟ್‍ಗಳು, ಡೀಪ್ ಬ್ಯಾಕ್ ಮತ್ತು ಅತ್ಯಾಕರ್ಷಕವಾದ ಎಂಬ್ರಾಯಿಡರಿಯೊಂದಿಗೆ ಸಿಲ್‍ಔಟೀಸ್‍ಗಳು ಮಹಿಳೆಯರ ಅಂದವನ್ನು ಈ ಹಬ್ಬದ ಸಂದರ್ಭದಲ್ಲಿ ಹೆಚ್ಚಿಸುತ್ತವೆ. ಈ ದೀಪಗಳ ಹಬ್ಬದ ಸಂಭ್ರಮಕ್ಕಾಗಿ ಅಂಕುರ್ ಟೆಕ್ಸ್‌ಟೈಲ್ಸ್ ಅತ್ಯುತ್ತಮ ಮತ್ತು ಆಕರ್ಷಕವಾದ ಟ್ರೆಂಡಿ ಉಡುಪುಗಳನ್ನು ವಿವಿಧ ಬಣ್ಣಗಳಲ್ಲಿ ಹೊರ ತಂದಿದೆ. ಈ ಮೂಲಕ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲಿದೆ.

ಸಾಗರ, ಆಕಾಸ, ಸೂರ್ಯಾಸ್ತದ ಕೆಂಪು, ಚಿಟ್ಟೆಯ ನೀಲಿ, ಸಮುದ್ರದ ಹಸಿರುನೀಲಿ, ನಿಸರ್ಗ ಸೌಂದರ್ಯವನ್ನೇ ಪ್ರೇರಣೆಯಾಗಿಸಿಕೊಂಡು ಈ ಸಂಗ್ರಹಗಳನ್ನು ಬಿಡುಗಡೆ ಮಾಡಲಾಗಿದೆ. ಸಾಂಪ್ರದಾಯಿಕ ಉಡುಪುಗಳಿಗೆ ಸಮಕಾಲೀನ ಫ್ಯಾಷನ್‌ನ ಸ್ಪರ್ಶ ನೀಡಿರುವುದು ಈ ಸಂಗ್ರಹದ ವಿಶೇಷ.

ಕೆರಿಬಿಯನ್ ಸೀ, ಸ್ಕೈ ಪ್ಯಾಟ್ರೋಲ್, ಬಾರ್ಬರಿ, ಕಾರ್ಡೊವಾನ್, ಮಝರೈನ್ ಬ್ಲೂ, ಲೈಮ್‌ಗ್ರೀನ್ ಫಾರ್ಮುಲಾ ಒನ್, ವಿಂಡ್ಸರ್ ವೈನ್ ಹೆಸರಿನ ಸಂಗ್ರಹಗಳು ಹೆಣ್ಣುಮಕ್ಕಳ ಮೂಡುಗಳನ್ನು ಸಂಕೇತಿಸುವಂತಿವೆ.

ವ್ಯಕ್ತಿತ್ವವನ್ನೇ ಉಡಬೇಕು, ತೊಡಬೇಕು ಎಂಬಂತೆ ಒಂದೊಂದು ಬಣ್ಣದ ಒಂದೊಂದು ಮೂಡುಗಳನ್ನು ಸೃಷ್ಟಿಸುವಂತೆ ಇವನ್ನು ವಿನ್ಯಾಸಗೊಳಿಸಲಾಗಿದೆ.

ಆತ್ಮವಿಶ್ವಾಸ ಹೆಚ್ಚಿಸುವ ನೀಲಿ, ಸುಂದರ ಸೊಬಗಿನ ಬಿನ್ನಾಣವನ್ನು ಸೃಷ್ಟಿಸುವ ಕೆಂಪು, ಸೌಂದರ್ಯ ಮತ್ತು ಶಕ್ತಿಯನ್ನು ಸಂಕೇತಿಸುವ ಕಡುಕೆಂಪು, ಶೃಂಗಾರದ ರಸಭಾವವನ್ನು ಉಕ್ಕಿಸುವಂಥ ವೈನ್ ಬಣ್ಣ, ಕಡುಗುಲಾಬಿ ಬಣ್ಣಗಳನ್ನು ಬಳಸಿಕೊಳ್ಳಲಾಗಿದೆ. ಕಡುವರ್ಣದ ಈ ಸಂಗ್ರಹ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತದೆ. ಉಟ್ಟುಕೊಂಡವರ ಸೌಂದರ್ಯ ಹಾಗೂ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.