213 ಇನ್‌ಸ್ಪೆಕ್ಟರ್‌ಗಳು/ 58 ಡಿವೈಎಸ್ಪಿಗಳ ವರ್ಗ

ಸೋಮವಾರ, ಜೂನ್ 17, 2019
31 °C

213 ಇನ್‌ಸ್ಪೆಕ್ಟರ್‌ಗಳು/ 58 ಡಿವೈಎಸ್ಪಿಗಳ ವರ್ಗ

Published:
Updated:

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಸರ್ಕಾರವು ರಾಜ್ಯ ಪೊಲೀಸ್ ಇಲಾಖೆಯ 58 ಡಿವೈಎಸ್ಪಿ/ಎಸಿಪಿ ಹಾಗೂ 213 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಬುಧವಾರ ಆದೇಶ ಹೊರಡಿಸಿದೆ.

ಬೆಂಗಳೂರಿಗೆ ವರ್ಗವಾದ ಡಿವೈಎಸ್ಪಿ/ಎಸಿಪಿಗಳ ವಿವರ

ಹೆಸರು – ವರ್ಗಾವಣೆಗೊಂಡ ಸ್ಥಳ (ಉಪವಿಭಾಗ)

ಎಂ.ಎಚ್.ಮಂಜುನಾಥ್ ಚೌಧರಿ – ಸಿಸಿಬಿ

ಪಿ.ಟಿ.ಸುಬ್ರಹ್ಮಣ್ಯ – ಸಿಸಿಬಿ

ಎಸ್‌.ರಮೇಶ್‌ ಕುಮಾರ್ – ಫ್ರೇಜರ್‌ಟೌನ್‌

ಎಚ್‌.ಎಸ್.ಮುರಳಿ – ದೇವನಹಳ್ಳಿ

ಬಷೀರ್ ಅಹಮದ್‌ – ಸಂಚಾರ (ಈಶಾನ್ಯ)

ಡಿ.ಟಿ.ವಿರೂಪಾಕ್ಷಪ್ಪ – ಸಂಚಾರ (ಪಶ್ಚಿಮ)

ಕೆ.ಜೆ.ಅಂಥೋಣಿ ಜಾನ್ – ಸಂಚಾರ (ಕೇಂದ್ರ)

ಎಸ್‌.ಟಿ.ಸಿದ್ದಲಿಂಗಪ್ಪ – ಸಂಚಾರ (ಆಡುಗೋಡಿ)

ಎಂ.ಎನ್.ಕರಿಬಸವನಗೌಡ ಮೈಕೊಲೇಔಟ್

ಮಹಮದ್ ಹುಮಾಯೂನ್ ನಾಗ್ತೆ – ಸಂಪಿಗೇಹಳ್ಳಿ

ಎಸ್‌.ಎಂ.ಶಿವಕುಮಾರ್ – ಮಾರತ್ತಹಳ್ಳಿ

ಪರಮೇಶ್ವರ ಹೆಗಡೆ – ವಿಜಯನಗರ

ಬಿ.ಎನ್.ಓಬಳೇಶ್ – ಸಿಐಡಿ

ವೆಂಕಟೇಶ್ ಪ್ರಸನ್ನ – ಇಲಾಖಾ ವಿಚಾರಣೆ

ಬಿ.ವಿಜಯ್‌ಕುಮಾರ್ – ಸಂಚಾರ ನಿರ್ವಹಣಾ ಕೇಂದ್ರ

ಎಂ.ಶಿವಶಂಕರ್ – ವಿಧಾನಸೌಧ ಭದ್ರತೆ

ಪಿ.ನಟರಾಜ್ – ವಿಕಾಸಸೌಧ ಭದ್ರತೆ

ಎಂ.ಎಂ.ಯೋಗೇಂದ್ರನಾಥ್ – ಸಿಐಡಿ

ಸಿ.ಎನ್.ಬೋಪಯ್ಯ – ಸಿಐಡಿ

ಪಿ.ನಾಗೇಶ್‌ ಕುಮಾರ್ – ರಾಜ್ಯ ಗುಪ್ತವಾರ್ತೆ

ವೇಣುಗೋಪಾಲ್  – ನಗರ ವಿಶೇಷ ವಿಭಾಗ

ಅಬ್ದುಲ್ ಸತ್ತಾರ್ – ಲೋಕಾಯುಕ್ತ

ಕೆ.ವಿ.ಗುರುಶಾಂತಪ್ಪ – ರಾಜ್ಯ ಗುಪ್ತವಾರ್ತೆ

ಎಂ.ವಿ.ದಶರಥಮೂರ್ತಿ – ರಾಜ್ಯ ಗುಪ್ತವಾರ್ತೆ

ಶಿವಬಸಪ್ಪ ಎಂ.ಸಂದಿಗವಾಡ್ – ಲೋಕಾಯುಕ್ತ

ದಯಾನಂದ್‌ ಎಸ್‌.ಪವಾರ್ – ಗುಪ್ತವಾರ್ತೆ

ಎನ್‌.ವಾಸುದೇವ ರಾಮ್ – ಲೋಕಾಯುಕ್ತ

ಶೇಖ್ ಹುಸೇನ್ – ಗುಪ್ತವಾರ್ತೆ

ಆರ್‌.ವಿ.ಚೌಡಪ್ಪ – ಗುಪ್ತವಾರ್ತೆ

ಜಿ.ಕೃಷ್ಣಮೂರ್ತಿ – ಲೋಕಾಯುಕ್ತ

ಎಸ್‌.ಜಾಹ್ನವಿ – ಸಿಐಡಿ

ಎ.ವಿ.ಲಕ್ಷ್ಮಿನಾರಾಯಣ್ – ಸಿಐಡಿ

ಕೆ.ಪಿ.ರವಿಕುಮಾರ್ – ಸಿಐಡಿ

ಎಸ್‌.ಎಸ್.ಕಾಶಿ – ಆಂತರಿಕ ಭದ್ರತಾ ಪಡೆ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry