ನಾನೇನು ಜಗಳಗಂಟಿಯಲ್ಲ!

ಸೋಮವಾರ, ಜೂನ್ 17, 2019
22 °C

ನಾನೇನು ಜಗಳಗಂಟಿಯಲ್ಲ!

Published:
Updated:
ನಾನೇನು ಜಗಳಗಂಟಿಯಲ್ಲ!

ಸೋನಂ ಕಪೂರ್ ಸ್ವಲ್ಪ ಜಗಳಗಂಟಿ. ಎಲ್ಲಿಗೆ ಹೋದರು ಏನಾದರೂ ಜಗಳ ಮಾಡಿಕೊಳ್ಳುತ್ತಾಳೆ ಎನ್ನುವ ಗಾಳಿಸುದ್ದಿ ಹಳೆಯದು. ಈಗ ಮತ್ತೆ ಈ ಅಪ್ಪನ ಮುದ್ದಿನ ಮಗಳು ‘ವೆರಿ ಡಿ ವೆಡ್ಡಿಂಗ್’ ಸಿನಿಮಾ ಸೆಟ್‌ನಲ್ಲಿ ಮುನಿಸಿಕೊಂಡು ಸಿಡುಕಿದ್ದಾಳೆ ಎಂದು ಬಾಲಿವುಡ್ ಗಲ್ಲಿಯಲ್ಲಿ ಸುದ್ದಿಯಾಗಿದೆ.

ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದೆ ಏನೂ ಆಗಿಲ್ಲ ಎನ್ನುವಂತೆ ಚಿತ್ರೀಕರಣ ಸ್ಥಳದಲ್ಲಿ ಕರೀನಾ ಕಪೂರ್ ಜತೆ ಖುಷಿಯಾಗಿ ಕಳೆದ ಕ್ಷಣಗಳ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿಕೊಂಡಿದ್ದಾಳೆ. ಈ ಚಿತ್ರ ನೋಡಿ ಗಾಸಿಪ್ ಮಾಡುತ್ತಿದ್ದವರೆಲ್ಲಾ ಸುಮ್ಮನಾಗಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry