ಶನಿವಾರ, ಸೆಪ್ಟೆಂಬರ್ 21, 2019
21 °C

ಲೂಧಿಯಾನದಲ್ಲಿ ಆರ್‌ಎಸ್‌ಎಸ್‌ ನಾಯಕನ ರವೀಂದ್ರ ಗೋಸಾಯಿ ಗುಂಡಿಕ್ಕಿ ಹತ್ಯೆ

Published:
Updated:
ಲೂಧಿಯಾನದಲ್ಲಿ ಆರ್‌ಎಸ್‌ಎಸ್‌ ನಾಯಕನ ರವೀಂದ್ರ ಗೋಸಾಯಿ ಗುಂಡಿಕ್ಕಿ ಹತ್ಯೆ

ಲೂಧಿಯಾನ: ಪಂಜಾಬ್‌ನ ಲೂಧಿಯಾನದಲ್ಲಿನ ಕೈಲಾಶ್‌ ನಗರದಲ್ಲಿ ಮಂಗಳವಾರ ಬೆಳಿಗ್ಗೆ ಆರ್‌ಎಸ್‌ಎಸ್‌ ನಾಯಕ ರವೀಂದ್ರ ಗೋಸಾಯಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದು ಪರಾರಿಯಾಗಿದ್ದಾರೆ.

ರವೀಂದ್ರ ಅವರು ಬೆಳಿಗ್ಗೆ ಆರ್‌ಎಸ್‌ಎಸ್‌ನ ಶಾಖಾ ಕಚೇರಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದು ಲೂಧಿಯಾನ ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

Post Comments (+)