ಪ್ರೊ. ನಿಸಾರ್‌ಗೆ ‘ಪಂಪ ಪ್ರಶಸ್ತಿ’

ಸೋಮವಾರ, ಮೇ 27, 2019
28 °C

ಪ್ರೊ. ನಿಸಾರ್‌ಗೆ ‘ಪಂಪ ಪ್ರಶಸ್ತಿ’

Published:
Updated:
ಪ್ರೊ. ನಿಸಾರ್‌ಗೆ ‘ಪಂಪ ಪ್ರಶಸ್ತಿ’

ಬೆಂಗಳೂರು: 2017ನೇ ಸಾಲಿನ ‘ಪಂಪ ಪ್ರಶಸ್ತಿ’ಗೆ ಹಿರಿಯ ಸಾಹಿತಿ ಪ್ರೊ. ಕೆ.ಎಸ್‌. ನಿಸಾರ್‌ ಅಹಮದ್‌, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಶಿವಮೊಗ್ಗದ ಸ. ಉಷಾ ಅವರನ್ನು ಆಯ್ಕೆ ಮಾಡಲಾಗಿದೆ.

ಎಲ್ಲ ಪ್ರಶಸ್ತಿಗಳು ತಲಾ ₹ 3 ಲಕ್ಷ ನಗದು ಪುರಸ್ಕಾರ, ಸ್ಮರಣಿಕೆ ಹಾಗೂ ಫಲಕ ಹೊಂದಿದೆ.

ಇತರೆ ಪ್ರಶಸ್ತಿ: ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿಗೆ ಬಿ.ಎ.ಜಮಾದಾರ (ಸೊಲ್ಲಾಪುರ), ಕನಕಶ್ರೀ ಪ್ರಶಸ್ತಿಗೆ ಡಾ.ಕೆ. ಗೋಕುಲನಾಥ (ಬೆಂಗಳೂರು) ಅವರನ್ನು ಆಯ್ಕೆ ಮಾಡಲಾಗಿದೆ.

ಸಂಗೊಳ್ಳಿ ರಾಯಣ್ಣ ಪ್ರಶಸ್ತಿ: ಜಿ. ಮಾದೇಗೌಡ (ಮಂಡ್ಯ), ಅಕ್ಕ ಮಹಾದೇವಿ ಪ್ರಶಸ್ತಿ: ಅಕ್ಕ ಮಹಾದೇವಿ ಸಮಿತಿ, ಉಡುತಡಿ, ಶಿವಮೊಗ್ಗ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry