ಶುಕ್ರವಾರ, ಫೆಬ್ರವರಿ 26, 2021
29 °C

ಅಲ್ವಾರ್‌: ಹತ್ಯೆಯಾದ ಉಮರ್‌ ಖಾನ್ ವಿರುದ್ಧ ಪ್ರಕರಣ

ಪಿಟಿಐ Updated:

ಅಕ್ಷರ ಗಾತ್ರ : | |

ಅಲ್ವಾರ್‌: ಹತ್ಯೆಯಾದ ಉಮರ್‌ ಖಾನ್ ವಿರುದ್ಧ ಪ್ರಕರಣ

ಜೈಪುರ: ರಾಜಸ್ತಾನದ ಅಲ್ವಾರ್‌ನಲ್ಲಿ ಗೋರಕ್ಷಕರಿಂದ ಹತ್ಯೆಯಾಗಿದ್ದಾರೆ ಎನ್ನಲಾಗಿರುವ ಉಮರ್‌ ಖಾನ್‌ ಹಾಗೂ ಅವರ ಜೊತೆಗಿದ್ದ ತಾಹಿರ್‌ ಖಾನ್ ಮತ್ತು ಜಾವೇದ್‌ ಅವರ ವಿರುದ್ಧ ಗೋವು ಕಳ್ಳಸಾಗಣೆ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ.

ಹತ್ಯೆಗೆ ಸಂಬಂಧಿಸಿದಂತೆ ಭಗವಾನ್‌ ಸಿಂಗ್‌ ಗುರ್ಜರ್‌ ಮತ್ತು ರಾಮ್‌ವೀರ್‌ ಗುರ್ಜರ್‌ ಎಂಬುವವರನ್ನು ಬಂಧಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಉಮರ್‌ ಖಾನ್‌ ಶವದ ಮರಣೋತ್ತರ ಪರೀಕ್ಷೆಗೆ ಕುಟುಂಬ ಸದಸ್ಯರು ಇನ್ನೂ ಸಮ್ಮತಿ ನೀಡಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.