ಪ್ರದರ್ಶನ ಟೂರ್ನಿ ನಡಾಲ್‌ ಕಣಕ್ಕೆ

7

ಪ್ರದರ್ಶನ ಟೂರ್ನಿ ನಡಾಲ್‌ ಕಣಕ್ಕೆ

Published:
Updated:
ಪ್ರದರ್ಶನ ಟೂರ್ನಿ ನಡಾಲ್‌ ಕಣಕ್ಕೆ

ಮೆಲ್ಬರ್ನ್‌: ಅಗ್ರಶ್ರೇಯಾಂಕದ ಆಟಗಾರ ರಫೆಲ್‌ ನಡಾಲ್‌ ಅವರು ಆಸ್ಟ್ರೇಲಿಯಾ ಓಪನ್‌ ಟೆನಿಸ್ ಟೂರ್ನಿಗೂ ಮುನ್ನ ನಡೆಯಲಿರುವ ಪ್ರದರ್ಶನ ಟೆನಿಸ್‌ ಟೂರ್ನಿಯೊಂದರಲ್ಲಿ ಆಡಲಿದ್ದಾರೆ.

ಮೊಣಕಾಲಿನ ಗಾಯದಿಂದಾಗಿ ನಡಾಲ್‌ ಅವರು ನವೆಂಬರ್‌ನಲ್ಲಿ ಲಂಡನ್‌ನಲ್ಲಿ ನಡೆದಿದ್ದ ವಿಶ್ವ ಟೂರ್‌ ಫೈನಲ್ಸ್‌ನಲ್ಲಿ ಆಡಿರಲಿಲ್ಲ.

ಆಸ್ಟ್ರೇಲಿಯಾ ಓಪನ್‌ಗೆ ಸಜ್ಜುಗೊಳ್ಳುವ ಉದ್ದೇಶದಿಂದ ಅವರು ಅಬುಧಾಬಿಯಲ್ಲಿ ನಡೆದಿದ್ದ ಪ್ರದರ್ಶನ ಪಂದ್ಯ, ಬ್ರಿಸ್ಬೇನ್‌ ಇಂಟರ್‌ನ್ಯಾಷನಲ್‌ ಮತ್ತು ಸಿಡ್ನಿ ಟೂರ್ನಿಯಿಂದಲೂ ಹಿಂದೆ ಸರಿದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry