ಕಾರ್ತಿಗೆ ಇ.ಡಿ ನೋಟಿಸ್‌

7

ಕಾರ್ತಿಗೆ ಇ.ಡಿ ನೋಟಿಸ್‌

Published:
Updated:
ಕಾರ್ತಿಗೆ ಇ.ಡಿ ನೋಟಿಸ್‌

ನವದೆಹಲಿ: ಐಎನ್‌ಎಕ್ಸ್ ಮಾಧ್ಯಮ ಹಗರಣ ಸಂಬಂಧ ಜನವರಿ 11ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು ಕಾರ್ತಿ ಚಿದಂಬರಂಗೆ ನೋಟಿಸ್ ಜಾರಿ ಮಾಡಿದೆ.

ತನಿಖಾಧಿಕಾರಿ ಕಾರ್ತಿ ಅವರ ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ. ಕಾರ್ತಿ, ಐಎನ್‌ಎಕ್ಸ್ ಮಾಧ್ಯಮ ಹಾಗೂ ಅದರ ನಿರ್ದೇಶಕರಾದ ಪೀಟರ್ ಮತ್ತು ಇಂದ್ರಾಣಿ ಮುಖರ್ಜಿ ವಿರುದ್ಧ ಇ.ಡಿ. ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry