ಶುಕ್ರವಾರ, ಆಗಸ್ಟ್ 14, 2020
23 °C

ನಿರುಪಯುಕ್ತ ಕೊಳವೆ ಬಾವಿ: ಮಾಹಿತಿ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಜಿಲ್ಲೆಯಲ್ಲಿ ಖಾಸಗಿ ಅಥವಾ ಸರ್ಕಾರಿ ಕೊಳವೆ ಬಾವಿ ವಿಫಲವಾದಾಗ, ಅವುಗಳನ್ನು ಮುಚ್ಚದೇ ಇರುವುದು ಕಂಡು ಬಂದಲ್ಲಿ ಸಮೀಪದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ತಹಶೀಲ್ದಾರ್ ಹಾಗೂ ಗ್ರಾಮೀಣ ಕುಡಿಯುವ ನೀರು ಯೋಜನೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗೆ ಮಾಹಿತಿ ನೀಡುವಂತೆ ಕೋರಿದೆ.

ಮಾಹಿತಿ ನೀಡಿದ ಸಾರ್ವಜನಿಕರಿಗೆ ಜಾಗೃತ ನಾಗರಿಕ ಎಂದು ಪ್ರಶಂಸಾ ಪತ್ರ ನೀಡಲಾಗುವುದು.

ಆಲೂರು: ಚಂದ್ರಶೇಖರ್ 9480867105, ಅರಕಲಗೂಡು: ಯಶವಂತ 9480867117, ಅರಸೀಕೆರೆ: ಕೃಷ್ಣಮೂರ್ತಿ 9480867110, ಬೇಲೂರು: ಮಲ್ಲೇಶಪ್ಪ 9480867120, ಚನ್ನರಾಯಪಟ್ಟಣ: ಸುದರ್ಶನ್ 9480867125, ಹಾಸನ: ದೇವರಾಜೇಗೌಡ 9480867100, ಹೊಳೆನರಸೀಪುರ: ತಮ್ಮಣ್ಣಗೌಡ 9480867130, ಸಕಲೇಶಪುರ: ಶಿವಾನಂದ 9480867135 ಇವರಿಗೆ ತಿಳಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.