ಶುಕ್ರವಾರ, ಜೂಲೈ 10, 2020
22 °C

ಜೂನಿಯರ್‌ ತಂಡಕ್ಕೆ ರಾಹುಲ್‌ ನಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸೋಷಿಯಲ್‌ ಕ್ರಿಕೆಟರ್ಸ್‌ ಕ್ಲಬ್‌ನ ರಾಹುಲ್‌ ಪ್ರಸನ್ನ, ದಕ್ಷಿಣ ವಲಯ 14 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಶುಕ್ರವಾರ 16 ಸದಸ್ಯರ ತಂಡವನ್ನು ಪ್ರಕಟಿಸಿದೆ. ಟೂರ್ನಿ ಜನವರಿ 7ರಿಂದ 21ರವರೆಗೆ ಕೇರಳದಲ್ಲಿ ನಡೆಯಲಿದೆ.

ತಂಡ ಇಂತಿದೆ: ರಾಹುಲ್‌ ಪ್ರಸನ್ನ (ನಾಯಕ), ತಿಪ್ಪಾರೆಡ್ಡಿ (ಉಪ ನಾಯಕ), ಪಿ.ಯಶೋವರ್ಧನ್‌, ಆಯುಷ್‌ಕುಮಾರ್‌ ಬಾರಿಕ್‌, ಪ್ರಿಯಾಲ್‌ ಸಿಂಗ್‌, ಬಿ.ಎಸ್‌.ಯೋಗೇಶ್‌, ವಿಶಾಲ್‌ ಕುಮಾರ್‌, ಎಸ್‌.ಎಚ್‌.ಸ್ವರೂಪ್‌, ವಿ.ಪೃಥ್ವಿ, ಅರ್ಜುನ್‌ ನಾಯರ್‌, ಯು.ಕರಣ್‌ (ವಿಕೆಟ್‌ ಕೀಪರ್‌), ಅನಿರುದ್ಧ್‌ ಶ್ರೀನಿವಾಸ್‌ (ವಿಕೆಟ್‌ ಕೀಪರ್‌), ಎಸ್‌.ಅಶ್ವಿನ್‌, ಆರ್‌.ಸುಹಾಸ್‌, ಹೃಶಿತ್‌ ಶೆಟ್ಟಿ ಮತ್ತು ವಿಜಯ್‌ ರಾಜ್‌.

ಕೋಚ್‌ಗಳು: ರಾಜಶೇಖರ್‌ ಶಾನಬಾಳ್‌ ಮತ್ತು ನಿಧುವನ್‌. ಫಿಸಿಯೊ: ಶ್ರೀರಂಗ. ಟ್ರೈನರ್‌: ಪ್ರದೀಪ್‌. ಮ್ಯಾನೇಜರ್‌: ಅಶೋಕ್‌ ಕುಮಾರ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.