ಮಲ್ಯ ಗಡೀಪಾರು ಪ್ರಕರಣ ಮುಂದುವರಿಸಲು ನಿರ್ಧಾರ

7

ಮಲ್ಯ ಗಡೀಪಾರು ಪ್ರಕರಣ ಮುಂದುವರಿಸಲು ನಿರ್ಧಾರ

Published:
Updated:

ಲಂಡನ್: ಉದ್ಯಮಿ ವಿಜಯ ಮಲ್ಯ ಗಡೀಪಾರು ಪ್ರಕರಣವನ್ನು ಮುಂದುವರಿಸಲು ಭಾರತ ಸರ್ಕಾರ ಸಿದ್ಧತೆ ನಡೆಸಿದೆ.

ಕಳೆದ ವಾರ ನಡೆದ ವಿಚಾರಣೆಯಲ್ಲಿ, ಭಾರತದ ಅಧಿಕಾರಿಗಳು ನೀಡಿದ್ದ ಸಾಕ್ಷ್ಯಗಳನ್ನು ಒಪ್ಪಿಕೊಳ್ಳುವಲ್ಲಿ ಅನಿಶ್ಚಿತತೆ ಉಂಟಾಗಿದ್ದ ಕಾರಣ ಮಲ್ಯ ಪ್ರಕರಣ ಇತ್ಯರ್ಥವಾಗದೆ ಹಾಗೆ ಉಳಿದಿತ್ತು.

ಜನವರಿ 22ರಂದು ಈ ಪ್ರಕರಣದ ವಿಚಾರಣೆ ಪುನಃ ವೆಸ್ಟ್‌ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry