ಟ್ವಿಟ್ವಾದ: ಮಿನ್ಹಾಜ್‌ ಮರ್ಚಂಟ್‌, ಡಾ. ಅಜಯ್‌ ಕುಮಾರ್‌,

7

ಟ್ವಿಟ್ವಾದ: ಮಿನ್ಹಾಜ್‌ ಮರ್ಚಂಟ್‌, ಡಾ. ಅಜಯ್‌ ಕುಮಾರ್‌,

Published:
Updated:
ಟ್ವಿಟ್ವಾದ: ಮಿನ್ಹಾಜ್‌ ಮರ್ಚಂಟ್‌, ಡಾ. ಅಜಯ್‌ ಕುಮಾರ್‌,

ಗುಜರಾತ್‌ ಚುನಾವಣೆಯ ಸಂದರ್ಭದಲ್ಲಿ ಕಂಡುಕೊಂಡಿರುವ ಹಿಂದೂ ಅಸ್ಮಿತೆಯ ಯಶಸ್ಸಿನ ಆಧಾರದಲ್ಲಿ ರಾಹುಲ್‌ ಗಾಂಧಿ ಅವರು ಕರ್ನಾಟಕದಲ್ಲೂ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಪ್ರಯೋಗ ಯಶಸ್ವಿಯಾದರೆ, 2019ರ ಚುನಾವಣೆಗೂ ಮುಂಚಿತವಾಗಿ ಅವರಿಂದ ಇನ್ನಷ್ಟು ಹೆಚ್ಚು ಮೃದು ಹಿಂದುತ್ವ ಧೋರಣೆ ನಿರೀಕ್ಷಿಸಬಹುದು.

-ಮಿನ್ಹಾಜ್‌ ಮರ್ಚಂಟ್‌, ಲೇಖಕ

ಕರ್ನಾಟಕದಲ್ಲಿ ಅಮಿತ್‌ ಶಾ ಮೂರು ‘ಎಂ’ಗಳ ಬಗ್ಗೆ ಮಾತನಾಡುತ್ತಾರೆ– ಮರ್ಡರ್‌ (ಕೊಲೆ), ಮಾಫಿಯಾ, ಮಿನಿಸ್ಟೀರಿಯಲ್‌ ಕರಪ್ಷನ್‌ (ಸಚಿವಾಲಯದ ಭ್ರಷ್ಟಾಚಾರ). ತಮಾಷೆಯ ವಿಷಯ ಎಂದರೆ, ಅಮಿತ್‌ ಶಾ ಅವರು ಈ ರೀತಿ ಮಾತನಾಡುತ್ತಿದ್ದಾರೆ. ಆದರೆ, ನಾವು ನ್ಯಾಯಾಧೀಶ ಲೋಯ ಅವರ ಬಗ್ಗೆ ಕೇಳಲು ಬಯಸುತ್ತೇವೆ... ಅಷ್ಟೇ ಅಲ್ಲ, ಇತರ ಮೂರು ‘ಎಂ’ಗಳೂ ಇವೆ...

–ಡಾ. ಅಜಯ್‌ ಕುಮಾರ್‌, ಜಾರ್ಖಂಡ್‌ ಕಾಂಗ್ರೆಸ್‌ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry