ಪರ‍್ರೀಕರ್ ಆರೋಗ್ಯ ಸ್ಥಿರ

7

ಪರ‍್ರೀಕರ್ ಆರೋಗ್ಯ ಸ್ಥಿರ

Published:
Updated:
ಪರ‍್ರೀಕರ್ ಆರೋಗ್ಯ ಸ್ಥಿರ

ಪಣಜಿ‌: ಗೋವಾ ಸಿ.ಎಂ ಮನೋಹರ್‌ ಪರ‍್ರೀಕರ್ ಆರೋಗ್ಯವಾಗಿದ್ದಾರೆ ಎಂದು ಆರೋಗ್ಯ ಸಚಿವ ವಿಶ್ವಜಿತ್‌ ರಾಣೆ ಸೋಮವಾರ ತಿಳಿಸಿದ್ದಾರೆ.

ಹೊಟ್ಟೆನೋವಿನಿಂದ ಬಳಲುತ್ತಿದ್ದ ಪರ‍್ರೀಕರ್ ಅವರನ್ನು ಭಾನುವಾರ  ಗೋವಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪರ‍್ರೀಕರ್ ಅವರು ಫೆಬ್ರುವರಿ 22ರಂದು ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಿಂದ ಮರಳಿದ್ದ ಅವರು  ಬಜೆಟ್‌ ಮಂಡಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry