ಮೋದಿಯವರಲ್ಲಿ ಕನ್ನಡ ಪ್ರೇಮ...

ಶನಿವಾರ, ಮಾರ್ಚ್ 23, 2019
28 °C

ಮೋದಿಯವರಲ್ಲಿ ಕನ್ನಡ ಪ್ರೇಮ...

Published:
Updated:
ಮೋದಿಯವರಲ್ಲಿ ಕನ್ನಡ ಪ್ರೇಮ...

ಮೋದಿಯವರಲ್ಲಿ ಕನ್ನಡ ಪ್ರೇಮ ಉಕ್ಕಿ ಹರಿಯುವುದನ್ನು ನೋಡುತ್ತಿದ್ದರೆ, ಎಲ್ಲಿ ಚುನಾವಣೆ ಬರುವುದರೊಳಗೆ ಕನ್ನಡವನ್ನೇ ರಾಷ್ಟ್ರಭಾಷೆ ಅಂತ ಘೋಷಿಸಿ ಬಿಡುತ್ತಾರೋ ಅನ್ನಿಸುತ್ತಾ ಇದೆ!

ಶ್ರೀಪತಿ ಗೋಗಡಿಗೆ‏ @pisumathu

ಬಿಬಿಎಂಪಿಯಲ್ಲಿ ಜನತಾದಳಕ್ಕೆ ಅತ್ಯಂತ ಕಡಿಮೆ ಸಂಖ್ಯೆ ಬಂದರೂ ಅಧಿಕಾರ ಹಿಡಿದಿದೆ ಎಂದು ಬೊಬ್ಬೆ ಹೊಡೆದ ಬಿಜೆಪಿಯವರು ಈಗ ಮೇಘಾಲಯದ ಬಗ್ಗೆ ಏನಂತಾರೆ? ಅಲ್ಲಿ ಬಿಜೆಪಿ 2 ಸ್ಥಾನ ಗೆದ್ದಿದೆ, ಆದರೂ ಅಧಿಕಾರಕ್ಕೆ ಏರುತ್ತಿದೆ... #double_Standard

ಶ್ರೀ ಸಾಮಾನ್ಯ ವೇದಿಕೆ ಜೆಡಿಎಸ್‏ @SriSamanyaJDS

ಸಂಕಷ್ಟಕ್ಕೆ ಪರಿಹಾರ ಕಂಡುಕೊಳ್ಳಲು ತನ್ನ ಉನ್ನತ ನಾಯಕ ದೆಹಲಿ ಮತ್ತು ಶಿಲ್ಲಾಂಗ್‌ನಲ್ಲಿ ಇರಬೇಕಾದ ಅಗತ್ಯ ಕಾಂಗ್ರೆಸ್‌ ಪಕ್ಷಕ್ಕೆ ಇದ್ದಾಗ ಅವರು ರೋಮ್‌ನಲ್ಲಿ ಕಾಲ ಕಳೆಯುತ್ತಾರೆ! ಪ್ರತಿ ಬಾರಿಯೂ ಯುವರಾಜ ಕದನದಿಂದ ಓಡಿಹೋದರೆ ಏನು ಪ್ರಯೋಜನ... ನೈತಿಕ ಜಯ ಮತ್ತು ಗರಿಷ್ಠ ಮತಗಳ ನಷ್ಟದಲ್ಲಿ ವಿಶ್ವ ದಾಖಲೆ ಬರೆಯುತ್ತಿದ್ದಾರೆ ರಾಹುಲ್‌ಜೀ.

ಶೆಹಜಾದ್‌ ಜೈ ಹಿಂದ್‌, @Shehzad

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry