‘ಫೇಸ್ 2 ಫೇಸ್’ ಡಬ್ಬಿಂಗ್ ಮುಕ್ತಾಯ

ಮಂಗಳವಾರ, ಮಾರ್ಚ್ 26, 2019
26 °C

‘ಫೇಸ್ 2 ಫೇಸ್’ ಡಬ್ಬಿಂಗ್ ಮುಕ್ತಾಯ

Published:
Updated:
‘ಫೇಸ್ 2 ಫೇಸ್’ ಡಬ್ಬಿಂಗ್ ಮುಕ್ತಾಯ

ಸಂದೀಪ್‌ ಜನಾರ್ದನ್‌ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ‘ಫೇಸ್ 2 ಫೇಸ್’ ಚಿತ್ರದ ಮಾತಿನ ಮರುಲೇಪನ ಕಾರ್ಯವು ಇತ್ತೀಚೆಗೆ ನಗರದ ಬಾಲಾಜಿ ಸ್ಟುಡಿಯೋದಲ್ಲಿ ಮುಕ್ತಾಯಗೊಂಡಿತು. ಶ್ರೀ ಬನಶಂಕರಿ ಕ್ರಿಯೇಷನ್ಸ್ ಲಾಂಛನದಡಿಯಲ್ಲಿ ಸುಮಿತ್ರಾ ಬಿ.ಕೆ. ನಿರ್ಮಿಸುತ್ತಿರುವ ಈ ಚಿತ್ರವು ಜೂನ್‍ನಲ್ಲಿ ತೆರೆಕಾಣಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಮಂಜು ಮಾಂಡವ್ಯ ಸಂಭಾಷಣೆ, ವಿಶ್ವಜಿತ್‍ ರಾವ್ ಛಾಯಾಗ್ರಹಣ, ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್, ಕವಿರಾಜ್ ಸಾಹಿತ್ಯ, ಏಕ್‍ಕ್ವಾಬ್ ಸಂಗೀತ, ಕ್ರೇಜಿ ಮೈಂಡ್ಸ್ ಸಂಕಲನ ಈ ಚಿತ್ರಕ್ಕಿದೆ. ಪ್ರಮುಖ ತಾರಾಗಣದಲ್ಲಿ ರೋಹಿತ್ ಭಾನುಪ್ರಕಾಶ್, ಪೂರ್ವಿ ಜೋಷಿ, ದಿವ್ಯಾ ಹುರುಡುಗ, ವೀಣಾ ಸುಂದರ್, ಗೋಪಾಲ್ ಕೃಷ್ಣ ದೇಶಪಾಂಡೆ, ರೂಪಾ ಗೌಡ, ಸುಚೇಂದ್ರ ಪ್ರಸಾದ್, ಆರ್ಯನ್, ಅರುಣ್ ಅಲೆಕ್ಸಾಂಡರ್, ಯಮುನಾ ಇದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry