ಮಂಗಳವಾರ, ಡಿಸೆಂಬರ್ 10, 2019
26 °C

ಮಹಾಭಾರತದ ಕಾಲದಲ್ಲಿ ಇಂಟರ್ನೆಟ್ ಇತ್ತು: ತ್ರಿಪುರಾ ಸಿಎಂ ಮಾತಿಗೆ ಸಹಮತ ಸೂಚಿಸಿದ ರಾಜ್ಯಪಾಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾಭಾರತದ ಕಾಲದಲ್ಲಿ ಇಂಟರ್ನೆಟ್ ಇತ್ತು: ತ್ರಿಪುರಾ ಸಿಎಂ ಮಾತಿಗೆ ಸಹಮತ ಸೂಚಿಸಿದ ರಾಜ್ಯಪಾಲ!

ನವದೆಹಲಿ: ಮಹಾಭಾರತದ ಅವಧಿಯಲ್ಲಿಯೇ ಇಂಟರ್ನೆಟ್ ಇತ್ತು ಎಂದು ಹೇಳಿದ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಹೇಳಿಕೆಗೆ ಅಲ್ಲಿನ ರಾಜ್ಯಪಾಲ ತಥಾಗತ ರಾಯ್ ಸಹಮತ ಸೂಚಿಸಿದ್ದಾರೆ.

ಪುರಾಣ ಕಾಲದಲ್ಲಿ ಏನೆಲ್ಲ ನಡೆದಿತ್ತು ಎಂದು ತ್ರಿಪುರಾ ಮುಖ್ಯಮಂತ್ರಿಯವರು ಹೇಳಿದ್ದು ಸರಿ ಇದೆ. ಕೆಲವೊಂದು ಮಾದರಿ ಮತ್ತು ಅಧ್ಯಯನ ಇಲ್ಲದೆ ದಿವ್ಯ ದೃಷ್ಟಿ, ಪುಪ್ಪಕ ರಥ ಎಂಬುದನ್ನೆಲ್ಲಾ ಇತ್ತು ಎಂದು ಊಹಿಸಿಕೊಳ್ಳುವುದು ಅಸಾಧ್ಯ ಎಂದು ರಾಯ್ ಟ್ವೀಟ್ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)