ಕೊಹ್ಲಿಗೆ ಕನಿಷ್ಠ ಸಂಭಾವನೆ?

7

ಕೊಹ್ಲಿಗೆ ಕನಿಷ್ಠ ಸಂಭಾವನೆ?

Published:
Updated:
ಕೊಹ್ಲಿಗೆ ಕನಿಷ್ಠ ಸಂಭಾವನೆ?

ನವದೆಹಲಿ: ಜಗತ್ತಿನ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ ಅವರಿಗೆ ಕೌಂಟಿ ಕ್ರಿಕೆಟ್‌ನಲ್ಲಿ ಸರೆ ತಂಡ ಕನಿಷ್ಠ ಸಂಭಾವನೆ ನೀಡಲಿದೆ. ಈ ಕುರಿತು ಆತಂಕ ವ್ಯಕ್ತಪಡಿಸಿರುವ ಬಿಸಿಸಿಐ, ಸರೆ ತಂಡದಲ್ಲಿ ಗುಣಮಟ್ಟದ ಕ್ರಿಕೆಟ್‌ ಆಡಲು ಸಾಧ್ಯವೇ ಎಂಬುದರ ಬಗ್ಗೆ ಪರಿಶೀಲಿಸುತ್ತಿದೆ.

ಕೌಂಟಿ ಕ್ರಿಕೆಟ್ ಆಡುವುದಕ್ಕಾಗಿ ಕೊಹ್ಲಿ ಬೆಂಗಳೂರಿನಲ್ಲಿ ಜೂನ್‌ನಲ್ಲಿ ನಡೆಯಲಿರುವ ಅಫ್ಗಾನಿಸ್ಥಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಡುವುದಿಲ್ಲ. ಅದೇ ತಿಂಗಳಲ್ಲಿ ಐರ್ಲೆಂಡ್ ವಿರುದ್ಧ ನಡೆಯುವ ಎರಡು ಟ್ವೆಂಟಿ–20 ಪಂದ್ಯಗಳಲ್ಲೂ ಆಡುವುದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry