ಬೆಂಗಳೂರು: ದಾಖಲಾತಿ ಪ್ರಕ್ರಿಯೆಗೆ ಸಮಯಾವಕಾಶ ಅಗತ್ಯವಿರುವುದರಿಂದ ಪ್ರಥಮ ಪಿಯುಸಿ ತರಗತಿಗಳನ್ನು ಮೇ 24ರಿಂದ ಪ್ರಾರಂಭಿಸಲು ಅನುಮತಿ ಕೋರಿ ಪದವಿಪೂರ್ವ ಶಿಕ್ಷಣ ನಿರ್ದೇಶನಾಲಯವು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ.

‘ಎಸ್‌ಎಸ್‌ಎಲ್‌ಸಿ ಫಲಿತಾಂಶವೂ ತಡವಾಗಿ ಪ್ರಕಟವಾಗಿದೆ ಹಾಗೂ ಐಸಿಎಸ್‌ಇ ಫಲಿತಾಂಶ ಮೇ 14ಕ್ಕೆ ಪ್ರಕಟವಾಗುವುದರಿಂದ ದಾಖಲಾತಿಗೆ ಕನಿಷ್ಠ ಎರಡು ವಾರವಾದರೂ ಸಮಯ ಬೇಕಿದೆ ಎಂದು ವಿವಿಧ ಕಾಲೇಜಿನ ಪ್ರಾಂಶುಪಾಲರು ಕೋರಿದ್ದಾರೆ. ಅದರನ್ವಯ ಇಲಾಖೆ, ತರಗತಿ ಆರಂಭ ಮುಂದೂಡಲು ಪ್ರಸ್ತಾವ ಸಲ್ಲಿಸಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.