ತಾಯಿ ಶವವಿಟ್ಟು ಮತದಾನ ಮಾಡಿದರು!

7

ತಾಯಿ ಶವವಿಟ್ಟು ಮತದಾನ ಮಾಡಿದರು!

Published:
Updated:
ತಾಯಿ ಶವವಿಟ್ಟು ಮತದಾನ ಮಾಡಿದರು!

ಕೆಂಭಾವಿ (ಯಾದಗಿರಿ ಜಿಲ್ಲೆ): ಸಮೀಪದ ನಗನೂರು ಗ್ರಾಮದಲ್ಲಿ ಹಿರಿಯ ಮಹಿಳೆಯೊಬ್ಬರು ಮೃತಪಟ್ಟಿದ್ದರೂ, ಅವರ ಮಕ್ಕಳು ಹಾಗೂ ಕುಟುಂಬ ಸದಸ್ಯರು ಶವವನ್ನು ಮನೆಯಲ್ಲಿಟ್ಟು ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.

ಗುರುಸಿದ್ದಮ್ಮ ಅಕ್ಕಿ (80) ಶನಿವಾರ ನಿಧನರಾದರು. ಆದರೂ, ಇವರ ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು ಮತದಾನ ಮಾಡುವುದನ್ನು ಮರೆಯಲಿಲ್ಲ. ಇದೊಂದು ಮಾದರಿ ನಡೆ ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry