‘ಸಾಮಾಜಿಕ ಅಂತರ, ಶೇ. 50 ರಷ್ಟು ಸಿಬ್ಬಂದಿ ಸೇರಿದಂತೆ ಕೆಲವೊಂದು ಷರತ್ತುಗಳೊಂದಿಗೆ ಜಿಮ್, ಮಾಲ್ ಮತ್ತು ಹೋಟೆಲ್ತೆರಯಲು ಅವಕಾಶ ನೀಡಬೇಕು. ನಾವು ಕೇಂದ್ರದಿಂದ ಲಾಕ್ಡೌನ್ ಬಗೆಗಿನ ಹೊಸ ಮಾರ್ಗಸೂಚಿಗಾಗಿ ಕಾಯುತ್ತಿದ್ದೇವೆ. ಅವುಗಳ ಆಧಾರದ ಮೇಲೆ ಲಾಕ್ಡೌನ್ ನಿಯಮಗಳನ್ನು ಸಡಿಲಗೊಳಿಸಲಿದ್ದೇವೆ ಎಂದು ಅವರು ಹೇಳಿದರು.