ನವದೆಹಲಿ: ‘ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಕಾರು ಖರೀದಿಸಲು ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ ಪಡೆದಿದ್ದ ಸಾಲವನ್ನು, ಅವರ ಪತ್ನಿ ಲಲಿತಾಶಾಸ್ತ್ರಿ ಮರುಪಾವತಿ ಮಾಡಿದ್ದರು’ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಈಗ ವೈರಲ್ ಆಗಿದೆ.

ಶಾಸ್ತ್ರಿ ಅವರು 1964ರಲ್ಲಿ ಫಿಯೆಟ್ ಕಾರು ಖರೀದಿಸಲು ಪಿಎನ್ಬಿ ಬ್ಯಾಂಕ್ನಿಂದ ₹5000 ಸಾಲ ಪಡೆದಿದ್ದರು. ಆದರೆ 1966ರ ಜ.11ರಂದು ಅವರು ಮೃತಪಟ್ಟಿದ್ದರು ಸಾಲ
ವನ್ನು ತಿರಿಸುವಂತೆ ಪಿಎನ್ಬಿ ಅಧಿಕಾರಿಗಳು ಶಾಸ್ತ್ರಿ ಕುಟುಂಬಕ್ಕೆ ಪತ್ರ ಬರೆದಿದ್ದರು. ನಂತರ ಅವರ ಪತ್ನಿ ತಮ್ಮ ಪಿಂಚಣಿ ಹಣದಲ್ಲಿ ಬ್ಯಾಂಕ್ ಸಾಲ ಮರುಪಾವತಿ ಮಾಡಿದ್ದರು ಎಂದು ತರೂರ್ ಟ್ವೀಟ್ನಲ್ಲಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.