ಕೊಹಿಮಾ:ಯುಪಿಎಸ್‌ಸಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ ನಾಗಾ ಸಮುದಾಯದರಿಚರ್ಡ್ ಯಂಥಾನ್ ಎಂಬುವರು 133 ನೇ ರ‍್ಯಾಂಕ್ ಗಳಿಸಿದ್ದಾರೆ.

ವೋಖಾ ಜಿಲ್ಲೆಯ ಲಖುತಿ ಗ್ರಾಮದ ರಿಚರ್ಡ್ ಹದಿಮೂರು ವರ್ಷಗಳ ನಂತರ ಪರೀಕ್ಷೆ ಬರೆದಿದ್ದಾರೆ.

ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿಟೆಕ್ ಮುಗಿಸಿರುವ ರಿಚರ್ಡ್, ಪ್ರಸ್ತುತ ಹೆಚ್ಚುವರಿ ಸಹಾಯಕ ಆಯುಕ್ತರಾಗಿ (ಇಎಸಿ) ಕಾರ್ಯನಿರ್ವಹಿಸುತ್ತಿದ್ದಾರೆ. ರಿಚರ್ಡ್ ತಾಯಿ ಶಿಲುಮೆನ್ಲಾ ಲಾಂಗ್‌ಚಾರಿ ಅವರು ನಾಗಾಲ್ಯಾಂಡ್ ಸರ್ಕಾರದಲ್ಲಿ ಉಪ ಕಾರ್ಯದರ್ಶಿಯಾಗಿದ್ದಾರೆ.

ರಿಚರ್ಡ್ ಅವರ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿ ನಾಗಾಲ್ಯಾಂಡ್ ಮುಖ್ಯಮಂತ್ರಿನೆಫಿಯು ರಿಯೊ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.