ವಿರೋಧಪಕ್ಷದ ನಾಯಕರೂ ಆದ ಪಳನಿಸ್ವಾಮಿ ಅವರು, ಇಂತಹ ಕಾರ್ಯಕ್ರಮ ಆಯೋಜಿಸುವುದೇ ಉದ್ದೇಶವಾಗಿದ್ದರೆ, ಮದ್ರಾಸ್ ಮೋಟಾರ್ ರೇಸ್ ಟ್ರ್ಯಾಕ್ ಅನ್ನು ಚೆನ್ನೈನ ಬದಲಿಗೆ ಇರುಂಗಟ್ಟುಕೊಟ್ಟೈನಲ್ಲಿ ಆಯೋಜಿಸಬಹುದು. ಎಐಎಡಿಎಂಕೆ ಸರ್ಕಾರ ಇದನ್ನು ಆಯೋಜಿಸಿತ್ತು. ಇದರಿಂದ ರೈಲ್ವೆ ನಿಲ್ದಾಣ, ಆಸ್ಪತ್ರೆಗಳಿರುವ ನಗರದಲ್ಲಿ ವಾಹನ ದಟ್ಟಣೆ ತಪ್ಪಲಿದೆ ಎಂದರು.