ಗುರುವಾರ, 3 ಜುಲೈ 2025
×
ADVERTISEMENT

Edappadi K Palaniswami

ADVERTISEMENT

ಎಐಎಡಿಎಂಕೆ ಪಕ್ಷದ ಮೇಲೆ ಯಾರೂ ಪ್ರಾಬಲ್ಯ ಸಾಧಿಸಲಾಗದು; ಎಡಪ್ಪಾಡಿ ಪಳನಿಸ್ವಾಮಿ

EPS Statement ಎಡಪ್ಪಾಡಿ ಪಳನಿಸ್ವಾಮಿ ಹೇಳಿದ್ದಾರೆ ಬಿಜೆಪಿಯೊಂದಿಗೆ ಮೈತ್ರಿ ಆರಂಭ ಹಂತದಲ್ಲಿದೆ ಆದರೆ ಎಐಎಡಿಎಂಕೆ ಮೇಲೆ ಯಾರೂ ಹಿಡಿತ ಸಾಧಿಸಲು ಸಾಧ್ಯವಿಲ್ಲ
Last Updated 30 ಜೂನ್ 2025, 5:09 IST
ಎಐಎಡಿಎಂಕೆ ಪಕ್ಷದ ಮೇಲೆ ಯಾರೂ ಪ್ರಾಬಲ್ಯ ಸಾಧಿಸಲಾಗದು; ಎಡಪ್ಪಾಡಿ ಪಳನಿಸ್ವಾಮಿ

ಪನ್ನೀರ್ ಸೆಲ್ವಂಗೆ ಎಐಎಡಿಎಂಕೆಯಲ್ಲಿ ಸ್ಥಾನವಿಲ್ಲ: ಪಳನಿಸ್ವಾಮಿ

ಉಚ್ಛಾಟಿತ ನಾಯಕ ಒ ಪನ್ನೀರ್ ಸೆಲ್ವಂ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಭಾನುವಾರ ಹೇಳಿದ್ದಾರೆ.
Last Updated 23 ಫೆಬ್ರುವರಿ 2025, 12:33 IST
ಪನ್ನೀರ್ ಸೆಲ್ವಂಗೆ ಎಐಎಡಿಎಂಕೆಯಲ್ಲಿ ಸ್ಥಾನವಿಲ್ಲ: ಪಳನಿಸ್ವಾಮಿ

ನಿನ್ನ ವಯಸ್ಸಿಗಿಂತ ಹೆಚ್ಚು ಅನುಭವ ನನಗಿದೆ: DCM ಉದಯನಿಧಿಗೆ ಕುಟುಕಿದ ಪಳನಿಸ್ವಾಮಿ

'ನಿನ್ನ ವಯಸ್ಸಿಗಿಂತಲೂ ಹೆಚ್ಚಿನ ಅನುಭವ ನನಗಿದೆ' ಎನ್ನುವ ಮೂಲಕ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್‌ ಅವರನ್ನು ಕುಟುಕಿದ್ದಾರೆ.
Last Updated 23 ಅಕ್ಟೋಬರ್ 2024, 4:31 IST
ನಿನ್ನ ವಯಸ್ಸಿಗಿಂತ ಹೆಚ್ಚು ಅನುಭವ ನನಗಿದೆ: DCM ಉದಯನಿಧಿಗೆ ಕುಟುಕಿದ ಪಳನಿಸ್ವಾಮಿ

ಕೃಷಿ ಕಾಯ್ದೆ ಟೀಕಿಸುವ ಸ್ಟಾಲಿನ್‌ಗೆ ಕೃಷಿ ಬಗ್ಗೆ ಏನು ಗೊತ್ತು?: ಪಳನಿಸ್ವಾಮಿ

ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರಿಗೆ ಕೃಷಿ ಬಗ್ಗೆ ಏನೂ ಗೊತ್ತಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ, ಎಐಎಡಿಎಂಕೆ ಹಿರಿಯ ನಾಯಕ ಎಡಪ್ಪಾಡಿ ಪಳನಿಸ್ವಾಮಿ ವ್ಯಂಗ್ಯವಾಡಿದ್ದಾರೆ.
Last Updated 19 ಮಾರ್ಚ್ 2021, 16:57 IST
ಕೃಷಿ ಕಾಯ್ದೆ ಟೀಕಿಸುವ ಸ್ಟಾಲಿನ್‌ಗೆ ಕೃಷಿ ಬಗ್ಗೆ ಏನು ಗೊತ್ತು?: ಪಳನಿಸ್ವಾಮಿ

Video - ಪಳನಿಸ್ವಾಮಿ ವರ್ಸಸ್ ಸ್ಟಾಲಿನ್: ಯಾರಿಗೆ ತಮಿಳುನಾಡು ಚುಕ್ಕಾಣಿ?

Last Updated 17 ಮಾರ್ಚ್ 2021, 12:15 IST
Video - ಪಳನಿಸ್ವಾಮಿ ವರ್ಸಸ್ ಸ್ಟಾಲಿನ್: ಯಾರಿಗೆ ತಮಿಳುನಾಡು ಚುಕ್ಕಾಣಿ?

ತಮಿಳುನಾಡು ಚುನಾವಣೆ: ಎಡಪ್ಪಾಡಿಯಿಂದ ಕಣಕ್ಕಿಳಿಯಲಿರುವ ಸಿಎಂ ಪಳನಿಸ್ವಾಮಿ

ಆರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರು ಎಡಪ್ಪಾಡಿಯಿಂದ ಸ್ಪರ್ಧಿಸಲಿದ್ದಾರೆ. ಉಪಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ಅವರು ಬೊಡಿನಾಯಕ್ಕನೂರ್‌ನಿಂದ ಸ್ಪರ್ಧಿಸಲಿದ್ದಾರೆ.
Last Updated 5 ಮಾರ್ಚ್ 2021, 9:14 IST
ತಮಿಳುನಾಡು ಚುನಾವಣೆ: ಎಡಪ್ಪಾಡಿಯಿಂದ ಕಣಕ್ಕಿಳಿಯಲಿರುವ ಸಿಎಂ ಪಳನಿಸ್ವಾಮಿ

₹ 12,110 ಕೋಟಿ ಕೃಷಿ ಸಾಲ ಮನ್ನಾ: ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಘೋಷಣೆ

₹12,100 ಕೋಟಿ ಮೊತ್ತದ ಕೃಷಿ ಸಾಲವನ್ನು ಮನ್ನಾ ಮಾಡುವುದಾಗಿ ತಮಿಳುನಾಡು ಸರ್ಕಾರ ಶುಕ್ರವಾರ ಘೋಷಿಸಿದೆ. ರಾಜ್ಯದ 16.43 ಲಕ್ಷ ರೈತರಿಗೆ ಈ ಸಾಲ ಮನ್ನಾ ಯೋಜನೆಯಿಂದ ಲಾಭವಾಗಲಿದೆ ಎಂದು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರು ವಿಧಾನಸಭೆಯಲ್ಲಿ ಹೇಳಿದರು.
Last Updated 5 ಫೆಬ್ರುವರಿ 2021, 8:55 IST
₹ 12,110 ಕೋಟಿ ಕೃಷಿ ಸಾಲ ಮನ್ನಾ: ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಘೋಷಣೆ
ADVERTISEMENT

ನಿವಾರ್: ಮೃತರಿಗೆ ₹ 2 ಲಕ್ಷ, ಗಾಯಾಳುಗಳಿಗೆ ₹ 50,000 ಪರಿಹಾರ ಘೋಷಿಸಿದ ಕೇಂದ್ರ

ತಮಿಳುನಾಡು ಮುಖ್ಯಮಂತ್ರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ
Last Updated 28 ನವೆಂಬರ್ 2020, 4:33 IST
ನಿವಾರ್: ಮೃತರಿಗೆ ₹ 2 ಲಕ್ಷ, ಗಾಯಾಳುಗಳಿಗೆ ₹ 50,000 ಪರಿಹಾರ ಘೋಷಿಸಿದ ಕೇಂದ್ರ

ತಮಿಳುನಾಡು ವಿಧಾನಸಭೆ ಚುನಾವಣೆ: ಪಳನಿಸ್ವಾಮಿ ಎಐಎಡಿಎಂಕೆ ಮುಖ್ಯಮಂತ್ರಿ ಅಭ್ಯರ್ಥಿ

2021ರ ತಮಿಳುನಾಡು ವಿಧಾನಸಭೆ ಚುನಾವಣೆ
Last Updated 7 ಅಕ್ಟೋಬರ್ 2020, 7:11 IST
ತಮಿಳುನಾಡು ವಿಧಾನಸಭೆ ಚುನಾವಣೆ: ಪಳನಿಸ್ವಾಮಿ ಎಐಎಡಿಎಂಕೆ ಮುಖ್ಯಮಂತ್ರಿ ಅಭ್ಯರ್ಥಿ

ತಮಿಳುನಾಡು ವಿಧಾನಸಭೆ ಚುನಾವಣೆ 2021: ಸಿಎಂ ರೇಸ್‌ನಲ್ಲಿ ಇಬ್ಬರು, ಯಾರಿಗೆ ಪಟ್ಟ?

ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಚಟುವಟಿಕೆಗಳು ಗರಿಗೆದರಿದ್ದು, ಎಐಎಡಿಎಂಕೆನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹಾಲಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ರೇಸ್‌ನಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 29 ಸೆಪ್ಟೆಂಬರ್ 2020, 8:14 IST
ತಮಿಳುನಾಡು ವಿಧಾನಸಭೆ ಚುನಾವಣೆ 2021: ಸಿಎಂ ರೇಸ್‌ನಲ್ಲಿ ಇಬ್ಬರು, ಯಾರಿಗೆ ಪಟ್ಟ?
ADVERTISEMENT
ADVERTISEMENT
ADVERTISEMENT