ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳಿವಿನಂಚಿನಲ್ಲಿವೆ ಭಾರತದ 29 ತಳಿಗಳು

Last Updated 10 ಡಿಸೆಂಬರ್ 2022, 16:02 IST
ಅಕ್ಷರ ಗಾತ್ರ

ಮಾಂಟ್ರಿಯಲ್‌: ಭಾರತದಲ್ಲಿ ಕಾಣಸಿಗುವ ಬಿಳಿಗೆನ್ನೆಯ ನರ್ತಿಸುವ ಕಪ್ಪೆ, ಅಂಡಮಾನ್‌ ಸ್ಮೂತ್‌ಹೌಂಡ್‌ ಶಾರ್ಕ್‌, ಹಿಮಾಯಲದ ಹಳದಿ ಬಣ್ಣದ ಪತಂಗ ಸೇರಿ 29 ತಳಿಗಳನ್ನು ನಿಸರ್ಗ ಸಂರಕ್ಷಣೆಯ ಅಂತರರಾಷ್ಟ್ರೀಯ ಒಕ್ಕೂಟದ (ಐಯುಸಿಎನ್‌) ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ಹೊಸದಾಗಿ ಸೇರಿಸಲಾಗಿದೆ.

ಕೆನಡಾದಲ್ಲಿ ನಡೆದ ‘ಕಾಪ್‌ 15 ಜೀವವೈವಿಧ್ಯ ಸಮಾವೇಶ’ದಲ್ಲಿ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT