ಸೋಮವಾರ, 16 ಫೆಬ್ರುವರಿ 2026
×
ADVERTISEMENT

Wild life

ADVERTISEMENT

ಮಂಡ್ಯ: ಕಬ್ಬಿನಗದ್ದೆಯಲ್ಲಿ ಕಾಡಾನೆಗಳು ಗೋಚರ; ಉಪ್ಪಿನಕೆರೆ ಗ್ರಾಮಸ್ಥರಲ್ಲಿ ಆತಂಕ

Elephant Menace: ಮದ್ದೂರು: ತಾಲ್ಲೂಕಿನ ಉಪ್ಪಿನಕೆರೆ ಬಳಿ ಶುಕ್ರವಾರ ಬೆಳಿಗ್ಗೆ ಐದು ಕಾಡಾನೆಗಳು ಗೋಚರವಾಗಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದವು. ಚನ್ನಪಟ್ಟಣದ ಅರಣ್ಯ ಪ್ರದೇಶದ ಕಡೆಯಿಂದ ಬಂದಿರಬಹುದೆನ್ನಲಾದ ಕಾಡಾನೆಗಳು ಗ್ರಾಮದ ಕಬ್ಬಿನಗದ್ದೆಗಳಲ್ಲಿ ಕಬ್ಬನ್ನು ತಿನ್ನುತ್ತಿದ್ದವು.
Last Updated 23 ಜನವರಿ 2026, 12:48 IST
ಮಂಡ್ಯ: ಕಬ್ಬಿನಗದ್ದೆಯಲ್ಲಿ ಕಾಡಾನೆಗಳು ಗೋಚರ; ಉಪ್ಪಿನಕೆರೆ ಗ್ರಾಮಸ್ಥರಲ್ಲಿ ಆತಂಕ

ಕೊರಟಗೆರೆ: ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಸೆರೆ

Wild Animal Rescue: ಕೊರಟಗೆರೆ ಪಟ್ಟಣದ ಜನವಸತಿ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಬೋನು ಇಟ್ಟು ಸೆರೆಹಿಡಿದಿದೆ. ಈ ಚಟುವಟಿಕೆಯಿಂದ ಸ್ಥಳೀಯರಲ್ಲಿ ಭಯ ಹಾಗೂ ಕುತೂಹಲ ಉಂಟಾಗಿದೆ.
Last Updated 16 ಜನವರಿ 2026, 5:28 IST
ಕೊರಟಗೆರೆ: ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಸೆರೆ

ಹುಬ್ಬಳ್ಳಿ | ಜಂಗಲ್ ಸಫಾರಿ: ಇಡಿಸಿಗೆ ಅವಕಾಶ ನೀಡಿ

ವನ್ಯಜೀವಿ ಮತ್ತು ಬುಡಕಟ್ಟು ಕಾರ್ಯಕರ್ತರ ಒತ್ತಾಯ
Last Updated 5 ಜನವರಿ 2026, 1:52 IST
ಹುಬ್ಬಳ್ಳಿ | ಜಂಗಲ್ ಸಫಾರಿ: ಇಡಿಸಿಗೆ ಅವಕಾಶ ನೀಡಿ

ವನ್ಯಜೀವಿ ಸಂಘರ್ಷ ತಡೆಗೆ ತಂತ್ರಜ್ಞಾನದ ಮೊರೆ: ಈಶ್ವರ ಖಂಡ್ರೆ

ಎಐ ಕ್ಯಾಮೆರಾ, ಜಿಪಿಎಸ್‌ ಸಂಪರ್ಕ ಆಧಾರಿತ ಅತ್ಯಾಧುನಿಕ ನಿಯಂತ್ರಣ ಕೇಂದ್ರಗಳ ಆರಂಭ
Last Updated 3 ಜನವರಿ 2026, 14:42 IST
ವನ್ಯಜೀವಿ ಸಂಘರ್ಷ ತಡೆಗೆ ತಂತ್ರಜ್ಞಾನದ ಮೊರೆ: ಈಶ್ವರ ಖಂಡ್ರೆ

15 ವನ್ಯಜೀವಿ ವೈದ್ಯರ ನೇಮಕ: ಅರಣ್ಯ ಸಚಿವ ಈಶ್ವರ ಖಂಡ್ರೆ

Forest Department Action: ಮೃಗಾಲಯಗಳಲ್ಲಿ ವೈದ್ಯರ ಕೊರತೆಯನ್ನು ನೀಗಿಸಲು 15 ವನ್ಯಜೀವಿ ವೈದ್ಯರ ನೇಮಕಕ್ಕೆ ಸಿಎಂ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಅರಣ್ಯ ಸಚಿವ ಈಶ್ವರ ಖಂಡ್ರೆ ನೇಮಕಾತಿ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದ್ದಾರೆ.
Last Updated 18 ನವೆಂಬರ್ 2025, 15:42 IST
15 ವನ್ಯಜೀವಿ ವೈದ್ಯರ ನೇಮಕ: ಅರಣ್ಯ ಸಚಿವ ಈಶ್ವರ ಖಂಡ್ರೆ

ಗುಂಡ್ಲುಪೇಟೆ | ಹುಲಿ ಸೆರೆಗೆ ನಡೆಸುತ್ತಿದ್ದ ಕಾರ್ಯಾಚರಣೆ ಸ್ಥಗಿತ: ಪ್ರತಿಭಟನೆ

Tiger Conflict: ಹುಲಿ ಸೆರೆಗೆ ಸಾಕಾನೆ ಮೂಲಕ ನಡೆಸುತ್ತಿದ್ದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂದು ದೂರಿ ತಾಲ್ಲೂಕಿನ ಇಂಗಲವಾಡಿ ಗ್ರಾಮಸ್ಥರು, ರೈತ ಸಂಘಟನೆ ಪ್ರಮುಖರು ಗುರುವಾರ ಪ್ರತಿಭಟನೆ ನಡೆಸಿದರು
Last Updated 24 ಅಕ್ಟೋಬರ್ 2025, 4:23 IST
ಗುಂಡ್ಲುಪೇಟೆ | ಹುಲಿ ಸೆರೆಗೆ ನಡೆಸುತ್ತಿದ್ದ ಕಾರ್ಯಾಚರಣೆ ಸ್ಥಗಿತ: ಪ್ರತಿಭಟನೆ

ಹುಲಿ ದಾಳಿ | ‘ಬದುಕು ಕಳೆದುಕೊಂಡವರೆಂದು’ ಪರಿಗಣಿಸಿ ಪೂರ್ಣ ಪರಿಹಾರ: ಸಿಎಂ ತಾಕೀತು

'ರೈತನ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ'
Last Updated 17 ಅಕ್ಟೋಬರ್ 2025, 9:23 IST
ಹುಲಿ ದಾಳಿ | ‘ಬದುಕು ಕಳೆದುಕೊಂಡವರೆಂದು’ ಪರಿಗಣಿಸಿ ಪೂರ್ಣ ಪರಿಹಾರ: ಸಿಎಂ ತಾಕೀತು
ADVERTISEMENT

ಚಾಮರಾಜನಗರ: ಮೂರು ಹುಲಿ ಮರಿಗಳ ರಕ್ಷಣೆ; ತಾಯಿ ಹುಲಿಗೆ ಶೋಧ

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು–ಬೇಡಗುಳಿ ಸಂಪರ್ಕಿಸುವ ರಸ್ತೆಯಲ್ಲಿ ತಾಯಿ ಹುಲಿಯಿಂದ ಬೇರ್ಪಟ್ಟ ಮೂರು ಹುಲಿ ಮರಿಗಳು ಪತ್ತೆಯಾಗಿದ್ದು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
Last Updated 15 ಅಕ್ಟೋಬರ್ 2025, 13:57 IST
ಚಾಮರಾಜನಗರ: ಮೂರು ಹುಲಿ ಮರಿಗಳ ರಕ್ಷಣೆ; ತಾಯಿ ಹುಲಿಗೆ ಶೋಧ

ವನ್ಯಜೀವಿ ಸಂರಕ್ಷಣಾ ಕಾಯ್ದೆ ತಿದ್ದುಪಡಿ ಮಸೂದೆ; ಕೇರಳವೇ ಮೊದಲ ರಾಜ್ಯ: CM ವಿಜಯನ್

Wildlife Law: ಕೇಂದ್ರದ ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ಕ್ಕೆ ತಿದ್ದುಪಡಿ ಮಸೂದೆ ಅಂಗೀಕರಿಸಿದ ಮೊದಲ ರಾಜ್ಯ ಕೇರಳ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮಾನವ–ವನ್ಯಜೀವಿ ಸಂಘರ್ಷಕ್ಕೆ ಕಡಿವಾಣ ಹಾಕುವುದು ಇದರ ಉದ್ದೇಶ.
Last Updated 10 ಅಕ್ಟೋಬರ್ 2025, 6:48 IST
ವನ್ಯಜೀವಿ ಸಂರಕ್ಷಣಾ ಕಾಯ್ದೆ ತಿದ್ದುಪಡಿ ಮಸೂದೆ; ಕೇರಳವೇ ಮೊದಲ ರಾಜ್ಯ: CM ವಿಜಯನ್

ನರಸಿಂಹರಾಜಪುರ: ಕುಂಬ್ರಿ ಗ್ರಾಮ ವ್ಯಾಪ್ತಿಯಲ್ಲಿ ಎರಡು ಕಾಡಾನೆಗಳು ಪ್ರತ್ಯಕ್ಷ

Wild Elephant Sighting: ಕುಂಬ್ರಿ ಗ್ರಾಮದಲ್ಲಿ ಎರಡು ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಭತ್ತದ ಬೆಳೆಗೆ ಹಾನಿ ಉಂಟುಮಾಡಿವೆ. ಅರಣ್ಯ ಇಲಾಖೆ ಮತ್ತು ಆನೆ ಕಾರ್ಯಪಡೆ ಆನೆಗಳನ್ನು ಕಾಡಿಗೆ ಓಡಿಸುವ ಕಾರ್ಯ ನಡೆಸುತ್ತಿದೆ.
Last Updated 9 ಅಕ್ಟೋಬರ್ 2025, 5:08 IST
ನರಸಿಂಹರಾಜಪುರ: ಕುಂಬ್ರಿ ಗ್ರಾಮ ವ್ಯಾಪ್ತಿಯಲ್ಲಿ ಎರಡು ಕಾಡಾನೆಗಳು ಪ್ರತ್ಯಕ್ಷ
ADVERTISEMENT
ADVERTISEMENT
ADVERTISEMENT