ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Andhra Pradesh Politics | ವಿದೇಶ ಯಾತ್ರೆಯಿಂದ ಮರಳಿದ ಜಗನ್‌ ಮೋಹನ್‌ ರೆಡ್ಡಿ

Published 1 ಜೂನ್ 2024, 14:12 IST
Last Updated 1 ಜೂನ್ 2024, 14:12 IST
ಅಕ್ಷರ ಗಾತ್ರ

ಅಮರಾವತಿ: ವಿದೇಶ ಯಾತ್ರೆಗೆ ತೆರಳಿದ್ದ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ ಅವರು ಶನಿವಾರ ಮರಳಿದ್ದಾರೆ.

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಮುಗಿದ ಬಳಿಕ ಜಗನ್‌ ಅವರು ಕುಟುಂಬದ ಜೊತೆ ಮೇ18ರಂದು ವಿದೇಶ ಯಾತ್ರೆಗೆ ತೆರಳಿದ್ದರು.

‘ವಿದೇಶ ಪ್ರವಾಸ ಮುಗಿಸಿ ಜಗನ್‌ ಅವರು ವಿಜಯವಾಡಕ್ಕೆ ಮರಳಿದ್ದಾರೆ’ ಎಂದು ವೈಎಸ್‌ಆರ್‌ಸಿಪಿ ಎಕ್ಸ್‌ ಮಾಧ್ಯಮದಲ್ಲಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT