ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ: ಲಖನೌ ಕಲಾವಿದರಿಂದ ವಾಜಪೇಯಿಗೆ ಚಿತ್ರ ನಮನ

Last Updated 25 ಡಿಸೆಂಬರ್ 2020, 10:10 IST
ಅಕ್ಷರ ಗಾತ್ರ

ಲಖನೌ: ಅಟಲ್ ಬಿಹಾರಿ ವಾಜಪೇಯಿ 97ನೇ ಜನ್ಮದಿನದಂದು ಲಖನೌದಲ್ಲಿ ಕಲಾವಿದರು ಚಿತ್ರ ನಮನ ಸಲ್ಲಿಸಿದ್ದಾರೆ. ವಾಜಪೇಯಿ ಅವರ ಜನ್ಮದಿನಕ್ಕಾಗಿ ಲಲಿತ ಕಲಾ ಅಕಾಡೆಮಿ ಚಿತ್ರಕಲಾ ಕಾರ್ಯಕ್ರಮ ಆಯೋಜಿಸಿತ್ತು. 97 ಅಡಿಯ ಕ್ಯಾನ್ವಸ್ ಮೇಲೆ 32 ಕಲಾವಿದರು ವಾಜಪೇಯಿ ಪದ್ಯ, ಚಿತ್ರಗಳನ್ನು ಚಿತ್ರಿಸಿದ್ದಾರೆ. ವಿವಿಧ ಗಣ್ಯರ ಜೊತೆಗಿರುವ ಚಿತ್ರಪಟಗಳು ಇದರಲ್ಲಿವೆ. 19 ಕಲಾಕೃತಿಗಳನ್ನು ಸಹ ರಚಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT