ಶನಿವಾರ, 17 ಜನವರಿ 2026
×
ADVERTISEMENT

Vajapayee

ADVERTISEMENT

ಅಭಿವೃದ್ಧಿ ರಥಕ್ಕೆ ರಾಜಮಾರ್ಗ ನಿರ್ಮಿಸಿದ ವಾಜಪೇಯಿ: ಎಂ.ಪಿ.ರೇಣುಕಾಚಾರ್ಯ

Leader Tribute: ಅಟಲ್ ಬಿಹಾರಿ ವಾಜಪೇಯಿ ಭಾರತದ ಅಭಿವೃದ್ಧಿಗೆ ರಾಜಮಾರ್ಗ ನಿರ್ಮಿಸಿದ ಅಜಾತಶತ್ರು ಎಂದು ಹೊನ್ನಾಳಿಯಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಪ್ರಶಂಸೆ ವ್ಯಕ್ತಪಡಿಸಿದರು.
Last Updated 27 ಡಿಸೆಂಬರ್ 2025, 3:09 IST
ಅಭಿವೃದ್ಧಿ ರಥಕ್ಕೆ ರಾಜಮಾರ್ಗ ನಿರ್ಮಿಸಿದ ವಾಜಪೇಯಿ: ಎಂ.ಪಿ.ರೇಣುಕಾಚಾರ್ಯ

ಚಿತ್ರದುರ್ಗ | ದೇಶದ ಬಗ್ಗೆ ಕಳಕಳಿ ಹೊಂದಿದ್ದ ವಾಜಪೇಯಿ: ಸಂಸದ ಗೋವಿಂದ ಕಾರಜೋಳ

Vajpayee Birth Anniversary: ‘ಸಮಾಜ ಹಾಗೂ ದೇಶದ ಬಗ್ಗೆ ಅಟಲ್ ಬಿಹಾರಿ ವಾಜಪೇಯಿ ಅಪಾರ ಕಳಕಳಿ ಹೊಂದಿದ್ದರು. ಏನೇ ಆದರೂ ದೇಶದ ಮೊದಲು ಎನ್ನುತ್ತಿದ್ದರು’ ಎಂದು ಸಂಸದ ಗೋವಿಂದ ಕಾರಜೋಳ ಸ್ಮರಿಸಿದರು. ನಗರದ ರೋಟರಿ ಬಾಲಭವನದಲ್ಲಿ ಕಾರ್ಯಕ್ರಮ ನಡೆಯಿತು.
Last Updated 26 ಡಿಸೆಂಬರ್ 2025, 5:52 IST
ಚಿತ್ರದುರ್ಗ | ದೇಶದ ಬಗ್ಗೆ ಕಳಕಳಿ ಹೊಂದಿದ್ದ ವಾಜಪೇಯಿ: ಸಂಸದ ಗೋವಿಂದ ಕಾರಜೋಳ

ಬೆಂಗಳೂರು | ‘ಸುದೀರ್ಘ ಆಡಳಿತಕ್ಕೆ ವಾಜಪೇಯಿ ಬುನಾದಿ’: ಬಿ.ಎಲ್.ಸಂತೋಷ್‌

‘ಕೇಂದ್ರದಲ್ಲಿ ತಮ್ಮ ಪಕ್ಷ ಸುದೀರ್ಘ ಆಡಳಿತ ನಡೆಸಲು ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಹಾಕಿಕೊಟ್ಟ ಬುನಾದಿ ಕಾರಣ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ಹೇಳಿದರು.
Last Updated 16 ಆಗಸ್ಟ್ 2025, 16:18 IST
ಬೆಂಗಳೂರು | ‘ಸುದೀರ್ಘ ಆಡಳಿತಕ್ಕೆ ವಾಜಪೇಯಿ ಬುನಾದಿ’: ಬಿ.ಎಲ್.ಸಂತೋಷ್‌

ವಾಜಪೇಯಿ ಜನ್ಮಶತಮಾನೋತ್ಸವ ಅಭಿಯಾನ

ಹಿರಿಯರಾದ ದೇವರಾವ ದೇಶಮುಖ ಅವರನ್ನು ಬಿಜೆಪಿ ನಗರ ಜಿಲ್ಲಾ ಅಧ್ಯಕ್ಷ ಚಂದು ಪಾಟೀಲ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಸನ್ಮಾನಿಸಿದರು.
Last Updated 21 ಮಾರ್ಚ್ 2025, 16:15 IST
ವಾಜಪೇಯಿ ಜನ್ಮಶತಮಾನೋತ್ಸವ ಅಭಿಯಾನ

ವಾಜಪೇಯಿ ಪುಣ್ಯಸ್ಮರಣೆ: ರಾಷ್ಟ್ರಪತಿ, ಪ್ರಧಾನಿಯಿಂದ ಗೌರವ ನಮನ

ಬಳಿಕ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, ‘ಇಂದು ಅಟಲ್‌ ಜಿ ಪುಣ್ಯತಿಥಿ ಹಿನ್ನೆಲೆಯಲ್ಲಿ ‘ಸದೈವ್‌ ಅಟಲ್‌’ಗೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದೆ. ದೇಶ ಸೇವೆ ವಿಚಾರದಲ್ಲಿ ಅಟಲ್‌ ಜಿ ನಮಗೆಲ್ಲಾ ಸ್ಫೂರ್ತಿ. ಅವರು ಭಾರತದ ಪರಿವರ್ತನೆಗೆ ಶ್ರಮಿಸಿದ ಪ್ರವರ್ತಕ’ ಎಂದು ಹೇಳಿದ್ದಾರೆ.
Last Updated 16 ಆಗಸ್ಟ್ 2022, 14:25 IST
ವಾಜಪೇಯಿ ಪುಣ್ಯಸ್ಮರಣೆ: ರಾಷ್ಟ್ರಪತಿ, ಪ್ರಧಾನಿಯಿಂದ ಗೌರವ ನಮನ

ವಿಡಿಯೊ: ಲಖನೌ ಕಲಾವಿದರಿಂದ ವಾಜಪೇಯಿಗೆ ಚಿತ್ರ ನಮನ

Last Updated 25 ಡಿಸೆಂಬರ್ 2020, 10:10 IST
ವಿಡಿಯೊ: ಲಖನೌ ಕಲಾವಿದರಿಂದ ವಾಜಪೇಯಿಗೆ ಚಿತ್ರ ನಮನ

ರಾಷ್ಟ್ರ ರಾಜಕಾರಣಕ್ಕೆ ಮೆರುಗು ತಂದ ಮುತ್ಸದ್ದಿ

ಭಾರತದ ರಾಜಕಾರಣದ ಮಟ್ಟಿಗೆ ಇದು ಅಪರೂಪ. ತನ್ನ ಪಕ್ಷದ ನಾಯಕನನ್ನು ಪಕ್ಷದ ಕಾರ್ಯಕರ್ತರು ಹೊಗಳುವುದು, ಕೊಂಡಾಡುವುದು ಸಾಮಾನ್ಯ ಆದರೆ ಪ್ರತಿಪಕ್ಷದವರು ಗೌರವಿಸುವುದು, ಮೆಚ್ಚುಗೆಯ ಮಾತನ್ನಾಡುವುದು ದುರ್ಲಭ. ವಾಜಪೇಯಿ ಅವರ ವಿಷಯದಲ್ಲಿ ಅದು ಸಾಧ್ಯವಾಯಿತು. ಪ್ರಥಮ ಪ್ರಧಾನಿ ನೆಹರೂ ಸಂಸತ್ತಿನಲ್ಲಿ ಆಗಷ್ಟೇ ಅರಳುತ್ತಿದ್ದ ಯುವ ಪ್ರತಿಭೆಯ ಭುಜ ತಟ್ಟಿದ್ದರು.
Last Updated 17 ಆಗಸ್ಟ್ 2018, 9:59 IST
ರಾಷ್ಟ್ರ ರಾಜಕಾರಣಕ್ಕೆ ಮೆರುಗು ತಂದ ಮುತ್ಸದ್ದಿ
ADVERTISEMENT
ADVERTISEMENT
ADVERTISEMENT
ADVERTISEMENT