ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಮಹಾರಾಷ್ಟ್ರ: ಮಹಾ ವಿಕಾಸ ಆಘಾಡಿಯಿಂದ ಹೊರನಡೆದ ಸಮಾಜವಾದಿ ಪಕ್ಷ

ಬಾಬರಿ ಮಸೀದಿ ಧ್ವಂಸ ಸಮರ್ಥನೆಯ ಜಾಹೀರಾತು ಪ್ರಕಟಿಸಿದ ಶಿವಸೇನಾ (ಉದ್ಧವ್‌ ಬಣ)
Published : 7 ಡಿಸೆಂಬರ್ 2024, 13:56 IST
Last Updated : 7 ಡಿಸೆಂಬರ್ 2024, 13:56 IST
ಫಾಲೋ ಮಾಡಿ
Comments
ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಉಪಮುಖ್ಯಮಂತ್ರಿಗಳಾದ ಏಕನಾಥ ಶಿಂದೆ ಅಜಿತ್‌ ಪವಾರ್‌ ಸೇರಿದಂತೆ ‘ಮಹಾಯುತಿ’ ಶಾಸಕರು ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಶನಿವಾರ ಗೌರವ ಸಲ್ಲಿಸಿದರು –ಪಿಟಿಐ ಚಿತ್ರ
ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಉಪಮುಖ್ಯಮಂತ್ರಿಗಳಾದ ಏಕನಾಥ ಶಿಂದೆ ಅಜಿತ್‌ ಪವಾರ್‌ ಸೇರಿದಂತೆ ‘ಮಹಾಯುತಿ’ ಶಾಸಕರು ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಶನಿವಾರ ಗೌರವ ಸಲ್ಲಿಸಿದರು –ಪಿಟಿಐ ಚಿತ್ರ
ಶಿವಸೇನಾ (ಉದ್ಧವ್ ಬಣ) ಶಾಸಕ ಆದಿತ್ಯ ಠಾಕ್ರೆ ಸೇರಿದಂತೆ ಪಕ್ಷದ ಇತರ ಶಾಸಕರು ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಶನಿವಾರ ಗೌರವ ಸಲ್ಲಿಸಿದರು –ಪಿಟಿಐ ಚಿತ್ರ
ಶಿವಸೇನಾ (ಉದ್ಧವ್ ಬಣ) ಶಾಸಕ ಆದಿತ್ಯ ಠಾಕ್ರೆ ಸೇರಿದಂತೆ ಪಕ್ಷದ ಇತರ ಶಾಸಕರು ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಶನಿವಾರ ಗೌರವ ಸಲ್ಲಿಸಿದರು –ಪಿಟಿಐ ಚಿತ್ರ
ಬಾಬರಿ ಮಸೀದಿ ಧ್ವಂಸ ಕುರಿತ ನಮ್ಮ ನಿಲುವೇನು ಎಂಬುದು ಸಮಾಜವಾದಿ ಪಕ್ಷಕ್ಕೆ 31 ವರ್ಷಗಳ ಬಳಿಕ ಗೊತ್ತಾಯಿತೇ? 1992ರಿಂದ ನಮ್ಮ ನಿಲುವು ಒಂದೇ. ಆಡಳಿತ ಪಕ್ಷದ ಕಡೆಗೆ ಎಸ್‌ಪಿ ವಾಲಿದೆ
ಭಾಸ್ಕರ್‌ ಜಾಧವ್‌ ಶಿವಸೇನಾ (ಉದ್ಧವ್‌ ಬಣ) ಮುಖಂಡ
ಅಬು ಆಜ್ಮಿ ಅವರು ಎಂವಿಎ ತೊರೆಯುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಸಮಾಜವಾದಿ ಪಕ್ಷದೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಏನು ಎಂಬುದರ ಕುರಿತು ಅರಿತುಕೊಳ್ಳಲಾಗುವುದು
ನಿತಿನ್‌ ರಾವುತ್‌ ಕಾಂಗ್ರೆಸ್‌ ಮುಖಂಡ
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುತ್ವದ ಅಜೆಂಡಾವನ್ನು ತೀವ್ರವಾಗಿ ಪ್ರತಿಪಾದಿಸಬೇಕು ಎಂದು ನಾಯಕರಿಗೆ ಸಭೆಯೊಂದರಲ್ಲಿ ಉದ್ಧವ್‌ ಹೇಳಿದ್ದಾರಂತೆ.
ಅಬು ಆಜ್ಮಿ ಸಮಾಜವಾದಿ ಪಕ್ಷದ ಮಹಾರಾಷ್ಟ್ರ ಘಟಕದ ಅಧ್ಯಕ್ಷ
ಎಸ್‌ಪಿ ಹೊರನಡೆದರೆ ಮೈತ್ರಿಕೂಟಕ್ಕೆ ಯಾವುದೇ ನಷ್ಟವಿಲ್ಲ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎಸ್‌ಪಿ ಈ ನಿರ್ಧಾರ ತೆಗೆದುಕೊಂಡಿದೆ
ಅಭಯ್‌ ದೇಶಪಾಂಡೆ ರಾಜಕೀಯ ವಿಶ್ಲೇಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT