ಉತ್ತರ ಪ್ರದೇಶ: ಅಖಿಲೇಶ್ ಯಾದವ್ ‘ಭವಿಷ್ಯದ ಪ್ರಧಾನಿ’, ಪೋಸ್ಟರ್‌ಗಳ ಅಳವಡಿಕೆ
ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ‘ಭವಿಷ್ಯದ ಪ್ರಧಾನಿ’ ಎಂದು ಬಿಂಬಿಸಲಾದ ಪೋಸ್ಟರ್‌ಗಳನ್ನು ಲಖನೌದ ಪಕ್ಷದ ಪ್ರಧಾನ ಕಚೇರಿಯ ಹೊರಗೆ ಹಾಕಲಾಗಿದೆ. Last Updated 23 ಅಕ್ಟೋಬರ್ 2023, 8:01 IST