ಗುರುವಾರ, 3 ಜುಲೈ 2025
×
ADVERTISEMENT

Maharashtra assembly

ADVERTISEMENT

ವಿಶ್ಲೇಷಣೆ | ಚುನಾವಣಾ ಫಲಿತಾಂಶ ಕದಿಯುವುದು ಹೇಗೆ?

ಮ್ಯಾಚ್‌ ಫಿಕ್ಸಿಂಗ್‌ ಚುನಾವಣೆಯು ಯಾವುದೇ ಪ್ರಜಾಪ್ರಭುತ್ವಕ್ಕೆ ಉಣಿಸುವ ವಿಷ
Last Updated 6 ಜೂನ್ 2025, 23:30 IST
ವಿಶ್ಲೇಷಣೆ | ಚುನಾವಣಾ ಫಲಿತಾಂಶ ಕದಿಯುವುದು ಹೇಗೆ?

ಔರಂಗಜೇಬ್‌ಗೆ ಫಡಣವೀಸ್‌ ಹೋಲಿಕೆ: ಮಹಾರಾಷ್ಟ್ರ ವಿಧಾನಮಂಡಲದ ಉಭಯ ಸದನಗಳಲ್ಲಿ ಗದ್ದಲ

ವಿವಾದ ಸೃಷ್ಟಿಸಿದ ಹರ್ಷವರ್ಧನ್‌ ವಸಂತರಾವ್‌ ಸಪಕಾಳ್ ಹೇಳಿಕೆ; ಕಾಂಗ್ರೆಸ್‌ ಸಮರ್ಥನೆ
Last Updated 17 ಮಾರ್ಚ್ 2025, 23:26 IST
ಔರಂಗಜೇಬ್‌ಗೆ ಫಡಣವೀಸ್‌ ಹೋಲಿಕೆ: ಮಹಾರಾಷ್ಟ್ರ ವಿಧಾನಮಂಡಲದ ಉಭಯ ಸದನಗಳಲ್ಲಿ ಗದ್ದಲ

ಔರಂಗಜೇಬನ ಕುರಿತ ಹೇಳಿಕೆ: ಮಹಾರಾಷ್ಟ್ರ ವಿಧಾನಸಭೆಯಿಂದ ಶಾಸಕ ಆಜ್ಮಿ ಅಮಾನತು

ಸಮಾಜವಾದಿ ಶಾಸಕ ಅಬೂ ಆಸಿಂ ಆಜ್ಮಿ ನೀಡಿದ್ದ ಮೊಘಲ್‌ ದೊರೆ ಔರಂಗಜೇಬನ ಕುರಿತ ಹೇಳಿಕೆ ವಿವಾದ ಸೃಷ್ಟಿಸಿದ್ದು, ಮಹಾರಾಷ್ಟ್ರ ವಿಧಾನಸಭೆಯಿಂದ ಅವರನ್ನು ಬುಧವಾರ ಅಮಾನತು ಮಾಡಲಾಗಿದೆ.
Last Updated 5 ಮಾರ್ಚ್ 2025, 7:35 IST
ಔರಂಗಜೇಬನ ಕುರಿತ ಹೇಳಿಕೆ: ಮಹಾರಾಷ್ಟ್ರ ವಿಧಾನಸಭೆಯಿಂದ ಶಾಸಕ ಆಜ್ಮಿ ಅಮಾನತು

ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ: 39 ಸಚಿವರ ಪ್ರಮಾಣ

ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟ ಸಚಿವ ಸಂಪುಟ ವಿಸ್ತರಿಸಿದ್ದು, ಭಾನುವಾರ 39 ಸಚಿವರು ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ವಿಧಾನಸಭೆಯಲ್ಲಿ ಬಲಾಬಲ 42ಕ್ಕೆ ಏರಿಕೆಯಾಗಿದೆ.
Last Updated 15 ಡಿಸೆಂಬರ್ 2024, 13:25 IST
ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ: 39 ಸಚಿವರ ಪ್ರಮಾಣ

ಮಹಾರಾಷ್ಟ್ರ ವಿಧಾನಸಭೆ: ವಿಶ್ವಾಸಮತ ಸಾಬೀತು ಮಾಡಿದ ಸಿಎಂ ಫಡಣವೀಸ್

ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ನೇತೃತ್ವದ ಸರ್ಕಾರವು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸೋಮವಾರ ವಿಶ್ವಾಸಮತ ಸಾಬೀತು ಮಾಡಿದೆ.
Last Updated 9 ಡಿಸೆಂಬರ್ 2024, 9:27 IST
ಮಹಾರಾಷ್ಟ್ರ ವಿಧಾನಸಭೆ: ವಿಶ್ವಾಸಮತ ಸಾಬೀತು ಮಾಡಿದ ಸಿಎಂ ಫಡಣವೀಸ್

ಬಿಜೆಪಿಯ ರಾಹುಲ್ ನಾರ್ವೇಕರ್ ಮಹಾರಾಷ್ಟ್ರ ವಿಧಾನಸಭೆಯ ನೂತನ ಸ್ಪೀಕರ್‌

ಬಿಜೆಪಿ ಶಾಸಕ ರಾಹುಲ್‌ ನಾರ್ವೇಕರ್ ಅವರನ್ನು ಮಹಾರಾಷ್ಟ್ರದ 15ನೇ ವಿಧಾನಸಭೆಯ ಸ್ಪೀಕರ್ ಆಗಿ ಸೋಮವಾರ ಅವಿರೋಧವಾಗಿ ಚುನಾಯಿಸಲಾಯಿತು.
Last Updated 9 ಡಿಸೆಂಬರ್ 2024, 6:29 IST
ಬಿಜೆಪಿಯ ರಾಹುಲ್ ನಾರ್ವೇಕರ್ ಮಹಾರಾಷ್ಟ್ರ ವಿಧಾನಸಭೆಯ ನೂತನ ಸ್ಪೀಕರ್‌

ಮಹಾರಾಷ್ಟ್ರ: ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ನಾರ್ವೇಕರ್

ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ಬಿಜೆಪಿ ಶಾಸಕ ರಾಹುಲ್ ನಾರ್ವೇಕರ್ ಅವರು ಭಾನುವಾರ ನಾಮಪತ್ರ ಸಲ್ಲಿಸಿದರು.
Last Updated 8 ಡಿಸೆಂಬರ್ 2024, 7:13 IST
ಮಹಾರಾಷ್ಟ್ರ: ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ನಾರ್ವೇಕರ್
ADVERTISEMENT

ಮಹಾರಾಷ್ಟ್ರ: ಮಹಾ ವಿಕಾಸ ಆಘಾಡಿಯಿಂದ ಹೊರನಡೆದ ಸಮಾಜವಾದಿ ಪಕ್ಷ

ಬಾಬರಿ ಮಸೀದಿ ಧ್ವಂಸ ಸಮರ್ಥನೆಯ ಜಾಹೀರಾತು ಪ್ರಕಟಿಸಿದ ಶಿವಸೇನಾ (ಉದ್ಧವ್‌ ಬಣ)
Last Updated 7 ಡಿಸೆಂಬರ್ 2024, 13:56 IST
ಮಹಾರಾಷ್ಟ್ರ: ಮಹಾ ವಿಕಾಸ ಆಘಾಡಿಯಿಂದ ಹೊರನಡೆದ ಸಮಾಜವಾದಿ ಪಕ್ಷ

Maharashtra Elections | EVM ದೂಷಿಸಿದ ಬಿಜೆಪಿಯ ಮಾಜಿ ಮಿತ್ರಪಕ್ಷ ಆರ್‌ಎಸ್‌ಪಿ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶವು ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬಗ್ಗೆ ಅನುಮಾನ ಹುಟ್ಟುಹಾಕಿದೆ ಎಂದು ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟದ ಮಾಜಿ ಮಿತ್ರಪಕ್ಷವಾದ ರಾಷ್ಟ್ರೀಯ ಸಮಾಜ ಪಕ್ಷ (ಆರ್‌ಎಸ್‌ಪಿ) ಆರೋಪಿಸಿದೆ.
Last Updated 30 ನವೆಂಬರ್ 2024, 11:17 IST
Maharashtra Elections | EVM ದೂಷಿಸಿದ ಬಿಜೆಪಿಯ ಮಾಜಿ ಮಿತ್ರಪಕ್ಷ ಆರ್‌ಎಸ್‌ಪಿ

ಮಹಾ ಚುನಾವಣೆಯಲ್ಲಿ ಪ್ರಚಂಡ ಜಯ: ಅಧಿಕಾರ ಹಂಚಿಕೆ ಸೂತ್ರ ಬದಲಾವಣೆಗೆ ಬಿಜೆಪಿ ಯತ್ನ

ಬಿಜೆಪಿ ನೇತೃತ್ವದ 'ಮಹಾಯುತಿ' ಮೈತ್ರಿಕೂಟವು ವಿಧಾನಸಭೆ ಚುನಾವಣೆಯಲ್ಲಿ ಭಾರಿ ಬಹುಮತ ಮತ್ತು ದಾಖಲೆಯ ಸ್ಥಾನಗಳನ್ನು ಗೆದ್ದು ಮತ್ತೊಂದು ಅವಧಿಗೆ ಅಧಿಕಾರಕ್ಕೇರುವಲ್ಲಿ ಯಶಸ್ವಿಯಾಗಿದೆ.
Last Updated 29 ನವೆಂಬರ್ 2024, 10:21 IST
ಮಹಾ ಚುನಾವಣೆಯಲ್ಲಿ ಪ್ರಚಂಡ ಜಯ: ಅಧಿಕಾರ ಹಂಚಿಕೆ ಸೂತ್ರ ಬದಲಾವಣೆಗೆ ಬಿಜೆಪಿ ಯತ್ನ
ADVERTISEMENT
ADVERTISEMENT
ADVERTISEMENT