ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ರಾಜ್ಯಸಭೆಯಲ್ಲಿ ರೈತರ ಬೇಡಿಕೆಗಳ ಕುರಿತ ಚರ್ಚೆಗೆ ಸಿಗದ ಅವಕಾಶ: ಸಭಾತ್ಯಾಗ

ರಾಜ್ಯಸಭೆಯಲ್ಲಿ ಕಾಂಗ್ರೆಸ್, ಎಎಪಿ, ಶಿವಸೇನೆ, ಎನ್‌ಸಿಪಿ ಆಗ್ರಹ
Published : 4 ಡಿಸೆಂಬರ್ 2024, 14:08 IST
Last Updated : 4 ಡಿಸೆಂಬರ್ 2024, 14:08 IST
ಫಾಲೋ ಮಾಡಿ
Comments
ಕೃಷಿಕರ ಸಮಸ್ಯೆ ಬಗ್ಗೆ ನಾವು ಎತ್ತಿರುವ ಪ್ರಶ್ನೆಗಳನ್ನೇ ಧನಕರ್ ಕೇಳಿದ್ದಾರೆ. ರಾಜ್ಯಸಭೆಯ ಪೋಷಕರಾದ ಅವರು ಸಂವಿಧಾನ ರಕ್ಷಿಸಬೇಕು. ಈ ಬಗ್ಗೆ ಚರ್ಚೆಗೆ  ಅವಕಾಶ ಕಲ್ಪಿಸಬೇಕು.
ಜೈರಾಮ್ ರಮೇಶ್, ಕಾಂಗ್ರೆಸ್‌ ಸದಸ್ಯ ರಾಜ್ಯಸಭೆ
ನೀವುಗಳು (ವಿರೋಧಪಕ್ಷಗಳು) ರಾಜಕಾರಣ ಮಾಡುತ್ತಿದ್ದೀರಿ. ಕೃಷಿಕರ ಸಮಸ್ಯೆಗಳಿಗೆ ನಿಮಗೆ ಪರಿಹಾರ ಬೇಕಿಲ್ಲ. ಕೃಷಿಕರು ಎಂದಿಗೂ ನಿಮಗೆ ಕೊನೆಯ ಆದ್ಯತೆ.
ಜಗದೀಪ್‌ ಧನಕರ್, ರಾಜ್ಯಸಭೆ ಸಭಾಪತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT