‘ಮೂರರಲ್ಲಿ ಒಂದು ಸೇತುವೆ ತವಾಘಾಟ್ ಸಮೀಪ ನಿರ್ಮಿಸಿರುವ ತವಘಾಟ್–ಘಾಟಿಯಾ ಬಗರ್ ರಸ್ತೆಯಲ್ಲಿದ್ದರೆ, ಮತ್ತೊಂದು ಕಿರ್‌ಕುಟಿಯಾ ಸಮೀಪದ ಜೌಲಗಿಬಿ–ಮನ್‌ಸಿಯಾರಿ ರಸ್ತೆಯಲ್ಲಿದೆ. ಮೂರನೆಯದು ಲಾಸ್ಪಾ ಸಮೀಪ ನಿರ್ಮಿಸಿರುವ ಮನ್ಸುಯಾರಿ–ಬುಗಡಿಯಾರ್–ಮಿಲಾಮ್ ರಸ್ತೆಯಲ್ಲಿ ನಿರ್ಮಿಸಲಾಗಿದೆ ಎಂದು ಪ್ರಸಾದ್ ಮಾಹಿತಿ ನೀಡಿದ್ದಾರೆ.