ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

PHOTOS | Delhi Air Pollution: ಮಾಲಿನ್ಯದಿಂದ ಮಬ್ಬಾದ ರಾಷ್ಟ್ರ ರಾಜಧಾನಿ ದೆಹಲಿ

Published : 4 ನವೆಂಬರ್ 2023, 13:18 IST
Last Updated : 4 ನವೆಂಬರ್ 2023, 13:18 IST
ಫಾಲೋ ಮಾಡಿ
Comments
ಇಂಡಿಯಾ ಗೇಟ್ ಮುಂದೆ ವಾಯು ವಿಹಾರ ಮಾಡುತ್ತಿರುವ ವ್ಯಕ್ತಿ

ಇಂಡಿಯಾ ಗೇಟ್ ಮುಂದೆ ವಾಯು ವಿಹಾರ ಮಾಡುತ್ತಿರುವ ವ್ಯಕ್ತಿ

– ಪಿಟಿಐ ಚಿತ್ರ

ADVERTISEMENT
ಮಾಲಿನ್ಯದಿಂದ ಮಂಜು ಕವಿದಂತೆ ಇರುವ ದೆಹಲಿಯ ಇಂಡಿಯಾ ಗೇಟ್‌ ಸಮೀಪದ ಉದ್ಯಾನದಲ್ಲಿನ ದೃಶ್ಯ

ಮಾಲಿನ್ಯದಿಂದ ಮಂಜು ಕವಿದಂತೆ ಇರುವ ದೆಹಲಿಯ ಇಂಡಿಯಾ ಗೇಟ್‌ ಸಮೀಪದ ಉದ್ಯಾನದಲ್ಲಿನ ದೃಶ್ಯ

– ಪಿಟಿಐ ಚಿತ್ರ

ಮಂದವಾಗಿ ಕಾಣುತ್ತಿರುವ  ಇಂಡಿಯಾ ಗೇಟ್ ಮುಂದೆ ವಿದ್ಯಾರ್ಥಿಗಳು

ಮಂದವಾಗಿ ಕಾಣುತ್ತಿರುವ  ಇಂಡಿಯಾ ಗೇಟ್ ಮುಂದೆ ವಿದ್ಯಾರ್ಥಿಗಳು

– ಪಿಟಿಐ ಚಿತ್ರ

ಮಾಲಿನ್ಯದಿಂದಾಗಿ ಹುಮಾಯೂನ್ ಸಮಾಧಿ ಕಾಣಿಸಿದ್ದು ಹೀಗೆ

ಮಾಲಿನ್ಯದಿಂದಾಗಿ ಹುಮಾಯೂನ್ ಸಮಾಧಿ ಕಾಣಿಸಿದ್ದು ಹೀಗೆ

– ಪಿಟಿಐ ಚಿತ್ರ

ಮಾಸ್ಕ್ ಧರಿಸಿದ ವಿದೇಶಿ ಪ್ರವಾಸಿಗರು

ಮಾಸ್ಕ್ ಧರಿಸಿದ ವಿದೇಶಿ ಪ್ರವಾಸಿಗರು

– ಪಿಟಿಐ ಚಿತ್ರ

ಮಾಸ್ಕ್ ಧರಿಸಿದ ಪ್ರವಾಸಿಗರು

ಮಾಸ್ಕ್ ಧರಿಸಿದ ಪ್ರವಾಸಿಗರು

– ಪಿಟಿಐ ಚಿತ್ರ

ಹುಮಾಯೂನ್ ಸಮಾಧಿ

ಹುಮಾಯೂನ್ ಸಮಾಧಿ

– ಪಿಟಿಐ ಚಿತ್ರ

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಾಸ್ಕ್ ಧರಿಸಿ ಅಭ್ಯಾಸ ನಡೆಸಿದ ಶ್ರೀಲಂಕಾದ ಆಟಗಾರರು

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಾಸ್ಕ್ ಧರಿಸಿ ಅಭ್ಯಾಸ ನಡೆಸಿದ ಶ್ರೀಲಂಕಾದ ಆಟಗಾರರು

– ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT