ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

India Gate

ADVERTISEMENT

PHOTOS | Delhi Air Pollution: ಮಾಲಿನ್ಯದಿಂದ ಮಬ್ಬಾದ ರಾಷ್ಟ್ರ ರಾಜಧಾನಿ ದೆಹಲಿ

ಮಾಲಿನ್ಯದಿಂದ ಮಬ್ಬಾದ ರಾಷ್ಟ್ರ ರಾಜಧಾನಿ ದೆಹಲಿ
Last Updated 4 ನವೆಂಬರ್ 2023, 13:18 IST
PHOTOS | Delhi Air Pollution: ಮಾಲಿನ್ಯದಿಂದ ಮಬ್ಬಾದ ರಾಷ್ಟ್ರ ರಾಜಧಾನಿ ದೆಹಲಿ
err

ಇಂಡಿಯಾ ಗೇಟ್ ಬಳಿ ಕುಸ್ತಿಪಟುಗಳ ಪ್ರತಿಭಟನೆಗೆ ಅನುಮತಿ ನಿರಾಕರಣೆ: ವರದಿ

ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ಬಂಧನಕ್ಕೆ ಒತ್ತಾಯಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳನ್ನು ಭಾನುವಾರ ದೆಹಲಿ ಪೊಲೀಸರು ತೆರವುಗೊಳಿಸಿದ್ದರು.
Last Updated 30 ಮೇ 2023, 14:11 IST
ಇಂಡಿಯಾ ಗೇಟ್ ಬಳಿ ಕುಸ್ತಿಪಟುಗಳ ಪ್ರತಿಭಟನೆಗೆ ಅನುಮತಿ ನಿರಾಕರಣೆ: ವರದಿ

28 ಅಡಿ ಎತ್ತರದ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ

ದೆಹಲಿಯ ಇಂಡಿಯಾ ಗೇಟ್ ಬಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಅನಾವರಣಗೊಳಿಸಿದರು.
Last Updated 8 ಸೆಪ್ಟೆಂಬರ್ 2022, 15:16 IST
28 ಅಡಿ ಎತ್ತರದ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ

ಮೈಸೂರಿನ ಕಲಾವಿದ ಅರುಣ್‌ ಕೈಯಲ್ಲಿ ಅರಳಲಿದೆ ಬೋಸ್‌ ಪ್ರತಿಮೆ

ನವದೆಹಲಿ ಇಂಡಿಯಾ ಗೇಟ್‌ನಲ್ಲಿ ಪ್ರತಿಷ್ಠಾಪನೆ
Last Updated 31 ಮೇ 2022, 20:07 IST
ಮೈಸೂರಿನ ಕಲಾವಿದ ಅರುಣ್‌ ಕೈಯಲ್ಲಿ ಅರಳಲಿದೆ ಬೋಸ್‌ ಪ್ರತಿಮೆ

ಅಮರ್ ಜವಾನ್ ಜ್ಯೋತಿ ಆರುತ್ತಿರುವುದು ದುಃಖದ ಸಂಗತಿ: ರಾಹುಲ್ ಗಾಂಧಿ

‘ಅಮರ್ ಜವಾನ್’ ಜ್ಯೋತಿಯನ್ನು ಯುದ್ಧ ಸ್ಮಾರಕ ಜ್ಯೋತಿಯೊಂದಿಗೆ ವಿಲೀನಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ಷೇಪ ಸೂಚಿಸಿದ್ದಾರೆ.
Last Updated 21 ಜನವರಿ 2022, 6:40 IST
ಅಮರ್ ಜವಾನ್ ಜ್ಯೋತಿ ಆರುತ್ತಿರುವುದು ದುಃಖದ ಸಂಗತಿ: ರಾಹುಲ್ ಗಾಂಧಿ

ನೋಡಿ: 2021 ಫೆಬ್ರುವರಿ 11ರ ಪ್ರಮುಖ ವಿದ್ಯಮಾನಗಳ ಸಂಗ್ರಹ 'ಸುದ್ದಿ ಸಂಚಯ'

Last Updated 11 ಫೆಬ್ರುವರಿ 2021, 13:54 IST
fallback

ದೆಹಲಿ: ಇಂಡಿಯಾ ಗೇಟ್‌ ಶಂಕುಸ್ಥಾಪನೆಗೆ 100 ವರ್ಷ

ದೆಹಲಿಯಲ್ಲಿ ನಿರ್ಮಿಸಿರುವ ಇಂಡಿಯಾ ಗೇಟ್‌ಗೆ ಶಂಕುಸ್ಥಾಪನೆ ನೆರವೇರಿಸಿ ಇದೀಗ ನೂರು ವರ್ಷಗಳಾಗಿವೆ.
Last Updated 11 ಫೆಬ್ರುವರಿ 2021, 8:20 IST
ದೆಹಲಿ: ಇಂಡಿಯಾ ಗೇಟ್‌ ಶಂಕುಸ್ಥಾಪನೆಗೆ 100 ವರ್ಷ
ADVERTISEMENT

ರಾಜಪಥ ನವೀಕರಣ: ಭೂಮಿಪೂಜೆ ನೆರವೇರಿಸಿದ ಸಚಿವ ಹರ್ದೀಪ್‌ ಸಿಂಗ್‌ ಪುರಿ

ರಾಷ್ಟ್ರಪತಿ ಭವನ ಮತ್ತು ಇಂಡಿಯಾ ಗೇಟ್‌ ನಡುವಿನ ಸೆಂಟ್ರಲ್‌ ವಿಸ್ತಾ ನವೀಕರಣ ಕಾರ್ಯಕ್ಕೆ ಕೇಂದ್ರ ವಸತಿ ಸಚಿವ ಹರ್ದೀಪ್‌ ಸಿಂಗ್‌ ಪುರಿ ಗುರುವಾರ ಭೂಮಿಪೂಜೆ ನೆರವೇರಿಸಿದರು.
Last Updated 4 ಫೆಬ್ರುವರಿ 2021, 10:07 IST
ರಾಜಪಥ ನವೀಕರಣ: ಭೂಮಿಪೂಜೆ ನೆರವೇರಿಸಿದ ಸಚಿವ ಹರ್ದೀಪ್‌ ಸಿಂಗ್‌ ಪುರಿ

ಇಂಡಿಯಾ ಗೇಟ್ ಬಳಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಪ್ರವಾಸಿಗರು!

ಖಾನ್‌ ಮಾರ್ಕೆಟ್‌ ಮೆಟ್ರೊ ನಿಲ್ದಾಣದ ಬಳಿ ಭಾನುವಾರ ಬೆಳಿಗ್ಗೆ ಆರು ಮಂದಿ ‘ಪಾಕಿಸ್ತಾನ ಜಿಂದಾಬಾದ್‌’ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು ಎಂದು ಪೊಲೀಸರು ತಿಳಿಸಿದರು.
Last Updated 24 ಜನವರಿ 2021, 8:15 IST
ಇಂಡಿಯಾ ಗೇಟ್ ಬಳಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಪ್ರವಾಸಿಗರು!

ಕೃಷಿ ಮಸೂದೆ: ದೆಹಲಿಯ ಇಂಡಿಯಾ ಗೇಟ್‌ ಸಮೀಪ ಟ್ರ್ಯಾಕ್ಟರ್‌ ಸುಟ್ಟು ಪ್ರತಿಭಟನೆ

'ಸುಮಾರು 15–20 ಜನರು ಬೆಳಿಗ್ಗೆ 7:15–7:30ರ ಸುಮಾರಿಗೆ ಇಂಡಿಯಾ ಗೇಟ್‌ ಬಳಿ ಸೇರಿ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿದ್ದಾರೆ' ಎಂದು ಪೊಲೀಸರು ಹೇಳಿದ್ದಾರೆ.
Last Updated 28 ಸೆಪ್ಟೆಂಬರ್ 2020, 4:47 IST
ಕೃಷಿ ಮಸೂದೆ: ದೆಹಲಿಯ ಇಂಡಿಯಾ ಗೇಟ್‌ ಸಮೀಪ ಟ್ರ್ಯಾಕ್ಟರ್‌ ಸುಟ್ಟು ಪ್ರತಿಭಟನೆ
ADVERTISEMENT
ADVERTISEMENT
ADVERTISEMENT